ಪ್ರಧಾನಿ ಅರುಣಾಚಲಪ್ರದೇಶ ಭೇಟಿಗೆ ಚೀನಾ ವಿರೋಧ: ಕ್ಯಾರೇ ಎನ್ನದ ಕೇಂದ್ರ ಸರ್ಕಾರ

ನವದೆಹಲಿ: ಚೀನಾದ ವಿರೋಧದ ನಡುವೆಯೂ ಇಂದು ಅರುಣಾಚಲಪ್ರದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಗಡಿ ರಾಜ್ಯ ಅರುಣಾಚಲಪ್ರದೇಶ ಭೇಟಿ ವಿರೋಧಿಸಿದ್ದ ಚೀನಾಕ್ಕೆ ಕ್ಯಾರೇ ಎನ್ನದ ಕೇಂದ್ರ ಸರ್ಕಾರ,…

View More ಪ್ರಧಾನಿ ಅರುಣಾಚಲಪ್ರದೇಶ ಭೇಟಿಗೆ ಚೀನಾ ವಿರೋಧ: ಕ್ಯಾರೇ ಎನ್ನದ ಕೇಂದ್ರ ಸರ್ಕಾರ

2018ರಲ್ಲಿ ಕದನ ವಿರಾಮ ಉಲ್ಲಂಘನೆಯಲ್ಲಿ ದಾಖಲೆ ಬರೆದ ಪಾಕಿಸ್ತಾನ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ನೆಲೆಗಳು, ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಗಳು ಈ…

View More 2018ರಲ್ಲಿ ಕದನ ವಿರಾಮ ಉಲ್ಲಂಘನೆಯಲ್ಲಿ ದಾಖಲೆ ಬರೆದ ಪಾಕಿಸ್ತಾನ

ರಜೆ ಪಡೆದು ಊರಿಗೆ ಬಂದಿದ್ದ ಜಮಖಂಡಿ ಯೋಧ ಅಪಘಾತದಲ್ಲಿ ಸಾವು

ಬಾಗಲಕೋಟೆ: ತುಳಸಿಗೇರಿ ಸಮೀಪ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ, ಜಮಖಂಡಿಯ ಯೋಧ ಮೃತಪಟ್ಟಿದ್ದಾರೆ. ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದವರಾದ ಯೋಧ ವಿರೂಪಾಕ್ಷಯ್ಯ ಮಠಪತಿ (23) ಮೃತರಾಗಿದ್ದು ಇವರು ಆಸ್ಸಾಂನ ಗಡಿ…

View More ರಜೆ ಪಡೆದು ಊರಿಗೆ ಬಂದಿದ್ದ ಜಮಖಂಡಿ ಯೋಧ ಅಪಘಾತದಲ್ಲಿ ಸಾವು

ಗಡಿಯಲ್ಲಿ ಮೀನುಗಾರರ ಪ್ರತಿಭಟನೆ

ಕಾರವಾರ: ರಾಜ್ಯದ ಮೀನು ಲಾರಿಗಳಿಗೆ ಗೋವಾ ಸರ್ಕಾರ ನಿರ್ಬಂಧ ಹೇರಿರುವುದನ್ನು ಖಂಡಿಸಿ ಜಿಲ್ಲೆಯ ಮೀನುಗಾರರು, ಹಾಗೂ ವ್ಯಾಪಾರಸ್ಥರು ಶನಿವಾರ ಗೋವಾ ಗಡಿಯಲ್ಲಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕರ್ನಾಟಕ-ಗೋವಾ ಗಡಿಯಲ್ಲಿರುವ ಪೊಳೆಂ…

View More ಗಡಿಯಲ್ಲಿ ಮೀನುಗಾರರ ಪ್ರತಿಭಟನೆ

ಗಡಿ ಕನ್ನಡಿಗರಿಗೆ ರಾಜ್ಯೋತ್ಸವದಂದು ಸಿಹಿ ಊಟ

ಬೆಳಗಾವಿ: ಕನ್ನಡಿಗರ ಕ್ರಾಂತಿಯ ನೆಲೆಯಾಗಿರುವ ಬೆಳಗಾವಿಯಲ್ಲಿ ಕನ್ನಡದ ವೈಭವ ಮೇಳೈಸಲಿದ್ದು, ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಕನ್ನಡ ಪ್ರೇಮಿಗಳಿಗೆ ಹೋಳಿಗೆ ಊಟದ ಸವಿ ಹಂಚಲು ಹುಕ್ಕೇರಿ ಹಿರೇಮಠ ನಿರ್ಧರಿಸಿದೆ.…

View More ಗಡಿ ಕನ್ನಡಿಗರಿಗೆ ರಾಜ್ಯೋತ್ಸವದಂದು ಸಿಹಿ ಊಟ

ಸೈನಿಕರ ಗೌರವ ಪೊಲೀಸರಿಗೂ ದೊರೆಯಲಿ

ಹಾಸನ: ಗಡಿ ಕಾಯುವ ಸೈನಿಕರಿಗೆ ನೀಡುವ ಗೌರವವನ್ನು ನಮ್ಮ ಜತೆಗಿದ್ದು ಸಮಾಜದಲ್ಲಿ ಶಾಂತಿ ಕಾಪಾಡುವ ಪೊಲೀಸರಿಗೂ ಸಲ್ಲಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಹೇಳಿದರು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪೊಲೀಸ್…

View More ಸೈನಿಕರ ಗೌರವ ಪೊಲೀಸರಿಗೂ ದೊರೆಯಲಿ

ಕಸದ ಡಬ್ಬಿಯೇ ಹಣದ ಲಾಕರ್

ಪಣಜಿ: ಗೋವಾ-ಕರ್ನಾಟಕ ಗಡಿ ಭಾಗದಲ್ಲಿರುವ ಪೋಳೆ ಚೆಕ್​ಪೋಸ್ಟ್​ನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಆರ್​ಟಿಒ ಏಜೆಂಟರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಕ್ರಮವಾಗಿ ವಸೂಲಿ ಮಾಡುತ್ತಿದ್ದ ಹಣವನ್ನು ಕಸದ ಡಬ್ಬಿಯಲ್ಲಿ ಇಡಲಾಗುತ್ತಿತ್ತು ಎಂಬ ಸಂಗತಿ ಬಯಲಾಗಿದೆ.…

View More ಕಸದ ಡಬ್ಬಿಯೇ ಹಣದ ಲಾಕರ್

ಗಡಿಯಲ್ಲಿ ಭಾರತಕ್ಕೆ ಸಿಹಿ ಹಂಚಿ, ಶುಭ ಕೋರಿದ ಪಾಕಿಸ್ತಾನ, ಬಾಂಗ್ಲಾ ಸೇನಾ ಅಧಿಕಾರಿಗಳು

ದೆಹಲಿ: ರಾಷ್ಟ್ರಕ್ಕೆ ಇಂದು 72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಹಲವು ದೇಶಗಳು ಇಂದು ಭಾರತಕ್ಕೆ ಶುಭ ಕೋರಿವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶದ ನಾಗರಿಕರೊಂದಿಗೆ ಸಂತಸ…

View More ಗಡಿಯಲ್ಲಿ ಭಾರತಕ್ಕೆ ಸಿಹಿ ಹಂಚಿ, ಶುಭ ಕೋರಿದ ಪಾಕಿಸ್ತಾನ, ಬಾಂಗ್ಲಾ ಸೇನಾ ಅಧಿಕಾರಿಗಳು

ಈ ಪಾಕಿಸ್ತಾನಿ ಯುವಕನಿಗೆ ಭಾರತವೇ ಇಷ್ಟವಂತೇ

ನವದೆಹಲಿ: ಭಾರತದಲ್ಲಿ ಇಷ್ಟು ದಿನ ಬಂಧಿಯಾಗಿದ್ದ ಪಾಕಿಸ್ತಾನದ ಈ ಯುವಕ ತನ್ನ ದೇಶಕ್ಕೆ ಹೋಗಲು ಇಷ್ಟವೇ ಪಡುತ್ತಿಲ್ಲ. ನಾನು ಇಲ್ಲೇ ಇರುತ್ತೇನೆ. ನನಗೊಂದು ಅವಕಾಶ ಕೋಡಿ ಎಂದು ಇನ್ನಿಲ್ಲದಂತೆ ಬೇಡಿಕೊಳ್ಳುತ್ತಿದ್ದಾನೆ. ಅನಧಿಕೃತವಾಗಿ ವಾಘಾ ಗಡಿಯ…

View More ಈ ಪಾಕಿಸ್ತಾನಿ ಯುವಕನಿಗೆ ಭಾರತವೇ ಇಷ್ಟವಂತೇ

ಮಹಾ ಜಲಾಶಯಗಳು ಭರ್ತಿ, ಗಡಿ ಗ್ರಾಮಗಳಲ್ಲಿ ಪ್ರವಾಹ ಭೀತಿ

ಬೆಳಗಾವಿ: ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಹೊರ ಹರಿವು ಹೆಚ್ಚಳ ಸಾಧ್ಯತೆ ಇರುವುದರಿಂದ ಕೃಷ್ಣಾ ಮತ್ತು ಅದರ ಉಪನದಿಗಳ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಪ್ರಮುಖ ಜಲಾಶಯಗಳಾದ ಕೊಯ್ನ, ರಾಜಾಪುರ, ಮಹಾಬಲೇಶ್ವರ,…

View More ಮಹಾ ಜಲಾಶಯಗಳು ಭರ್ತಿ, ಗಡಿ ಗ್ರಾಮಗಳಲ್ಲಿ ಪ್ರವಾಹ ಭೀತಿ