ಪ್ರವಾಹ ಭೀತಿ ಎದುರಿಸುತ್ತಿರುವ ಗ್ರಾಮಗಳಿಗೆ ಡಿಸಿ ಭೇಟಿ

ಚಿಕ್ಕೋಡಿ: ಕೃಷ್ಣಾ ನದಿ ಒಳಹರಿವು 2 ಲಕ್ಷ ಕ್ಯೂಸೆಕ್ ದಾಟಿದ ಹಿನ್ನೆಲೆಯಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ಇರುವ ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಇಂಗಳಿ ಗ್ರಾಮಗಳಿಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್. ಶುಕ್ರವಾರ ಭೇಟಿ ನೀಡಿ…

View More ಪ್ರವಾಹ ಭೀತಿ ಎದುರಿಸುತ್ತಿರುವ ಗ್ರಾಮಗಳಿಗೆ ಡಿಸಿ ಭೇಟಿ

ಸಂಗಮನಾಥನಿಗೆ ಪ್ರವಾಹ ಭೀತಿ

ಕೂಡಲಸಂಗಮ: ಆಲಮಟ್ಟಿ ಜಲಾಶಯದಿಂದ 1,73,718 ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ನಾರಾಯಣಪುರ ಜಲಾಶಯ ಹಿನ್ನೀರಿನಿಂದ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಬಳಿಯ ಕೃಷ್ಣಾ ನದಿ ಒಡಲು ಸಂಪೂರ್ಣ ತುಂಬಿ ಸಂಗಮನಾಥನ ಸನ್ನಿಧಿ ತಲುಪಲು 6 ಮೆಟ್ಟಿ್ಟು…

View More ಸಂಗಮನಾಥನಿಗೆ ಪ್ರವಾಹ ಭೀತಿ

ಜೀವಕ್ಕೆ ಎರವಾದ ವಿದ್ಯುತ್ ಮೋಟರ್

ಮುದ್ದೇಬಿಹಾಳ: ನೀರು ಕುಡಿಯಲು ಹೋಗಿದ್ದ ತಾಲೂಕಿನ ಕಂದಗನೂರ ಗ್ರಾಮದ ಕೃಷಿ ಕೂಲಿ ಕಾರ್ವಿುಕ ಸಾಹೇಬಪಟೇಲ್ ಮಹ್ಮದಪಟೇಲ್ ಕೆಳಗಿನಮನಿ (45) ವಿದ್ಯುತ್ ಮೋಟರ್ ರ್ಸ³ಸಿ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಮೂಲತಃ ಗುಡ್ನಾಳ ಗ್ರಾಮದ ಮಹ್ಮದಪಟೇಲ್ ಕಂದಗನೂರಿನ ತನ್ನ…

View More ಜೀವಕ್ಕೆ ಎರವಾದ ವಿದ್ಯುತ್ ಮೋಟರ್

ನಾರಾಯಣಪುರ ಡ್ಯಾಂಗೆ 95 ಸಾವಿರ ಕ್ಯೂಸೆಕ್ ನೀರು

ಲಿಂಗಸುಗೂರು: ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವ ಕಾರಣ ಕೊಯಿನಾ ಜಲಾಶಯದಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 95 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ನಾರಾಯಣಪುರ…

View More ನಾರಾಯಣಪುರ ಡ್ಯಾಂಗೆ 95 ಸಾವಿರ ಕ್ಯೂಸೆಕ್ ನೀರು

ಅಪಾಯ ಮಟ್ಟ ತಲುಪಿದ ಕೃಷ್ಣಾ ನದಿ

ರಬಕವಿ/ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಅವಳಿ ನಗರ ಸಮೀಪ ಕೃಷ್ಣಾ ನದಿಯಲ್ಲಿ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದೆ. ನೀರಿನ ಪ್ರಮಾಣ…

View More ಅಪಾಯ ಮಟ್ಟ ತಲುಪಿದ ಕೃಷ್ಣಾ ನದಿ

ಕೃಷ್ಣೆಯಲ್ಲಿ ಮುಳುಗಿದ ಬ್ಯಾರೇಜ್

ಚಿಕ್ಕಪಡಸಲಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣೆ ಮೈದುಂ ಬಿದ್ದು, ಗ್ರಾಮದ ಬಳಿಯ ಶ್ರಮಬಿಂದು ಸಾಗರಕ್ಕೆ ಅಪಾರ ಪ್ರಮಾ ಣದ ನೀರು ಹರಿದು ಬರುತ್ತಿದೆ. ಕೊಯ್ನಾ 195 ಮಿ.ಮೀ., ನವಜಾ 179 ಮಿ.ಮೀ., ಮಹಾಬಳೇಶ್ವರ 156…

View More ಕೃಷ್ಣೆಯಲ್ಲಿ ಮುಳುಗಿದ ಬ್ಯಾರೇಜ್

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಚಿಕ್ಕೋಡಿಯಲ್ಲಿ 2 ಸೇತುವೆ ಮುಳುಗಡೆ

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಚಿಕ್ಕೋಡಿಯಲ್ಲಿ ಪ್ರವಾಹದಿಂದಾಗಿ 2 ಸೇತುವೆಗಳು ಮುಳುಗಿವೆ. ತಾಲೂಕಿನ ಕಲ್ಲೋಳ – ಯಡೂರು ಹಾಗೂ ದತ್ತವಾಡ –…

View More ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಚಿಕ್ಕೋಡಿಯಲ್ಲಿ 2 ಸೇತುವೆ ಮುಳುಗಡೆ

ತಂದೆ-ಮಗಳು ಕೃಷ್ಣಾ ನದಿಪಾಲು

ಬೀಳಗಿ: ತಾಲೂಕಿನ ಗಲಗಲಿ ಗ್ರಾಮದ ಬಳಿ ಕೃಷ್ಣಾ ನದಿಗೆ ಕಟ್ಟಲಾದ ಹಳೆಯ ಚೆಕ್ ಡ್ಯಾಂಗೆ ತಡೆಗೋಡೆ ಇಲ್ಲದ ಸಿಮೆಂಟ್ ರಸ್ತೆಯ ಮೇಲೆ ಗಾಳಿಯ ರಭಸಕ್ಕೆ ಆಯತಪ್ಪಿ ಬೈಕ್ ಉರುಳಿ ಬಿದ್ದ ಪರಿಣಾಮ ತಂದೆ ಹಾಗೂ ಎರಡು…

View More ತಂದೆ-ಮಗಳು ಕೃಷ್ಣಾ ನದಿಪಾಲು

ಕೃಷ್ಣಾ ನದಿಯಲ್ಲಿ ಮುಳುಗಿ ತಂದೆ-ಮಗಳ ಸಾವು

<< ಬೈಕ್​ನಿಂದ ಜಾರಿ ನದಿಗೆ ಬಿದ್ದಿದ್ದ ಆನಮ್​ >> ಬಾಗಲಕೋಟೆ: ಬೈಕ್​ನಿಂದ ಜಾರಿ ಕೃಷ್ಣಾ ನದಿಗೆ ಬಿದ್ದ 3 ವರ್ಷದ ಮಗಳನ್ನು ರಕ್ಷಿಸಲು ನದಿಗೆ ಹಾರಿದ ತಂದೆ ಮತ್ತು ಮಗಳು ಇಬ್ಬರೂ ನೀರಿನಲ್ಲಿ ಮುಳುಗಿ…

View More ಕೃಷ್ಣಾ ನದಿಯಲ್ಲಿ ಮುಳುಗಿ ತಂದೆ-ಮಗಳ ಸಾವು