More

    ಸ್ವರಾನುಭೂತಿ ಸಂಗೀತ ಬೈಠಕ್

    ಸಿದ್ದಾಪುರ: ತಾಲೂಕಿನ ಹಿರೇಹದ್ದದ ಆಧಾರ ಷಡ್ಜ ಗುರುಕುಲದಲ್ಲಿ ಸ್ವರಾನುಭೂತಿ ಸಂಗೀತ ಬೈಠಕ್ ಕಾರ್ಯಕ್ರಮ ನಡೆಯಿತು.
    ವಿನಾಯಕ ಹೆಗಡೆ ಹಿರೇಹದ್ದ, ಸುಪ್ರಿಯಾ ಹೆಗಡೆ ಹೆಬ್ಬಲಸು, ಮನು ಹೆಗಡೆ ಪುಟ್ಟನಮನೆ ಇವರು ಗಾಯನ ಪ್ರಸ್ತುತಪಡಿಸಿ ಸಂಗೀತಾಸಕ್ತರ ಮನತಣಿಸಿದರು.

    ಹಾಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು, ಅಂಜನಾ ಶಂಕರ ಹೆಗಡೆ ಹಾಗೂ ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ, ಮಹೇಶ ಹೆಗಡೆ ಹೊಸಗದ್ದೆ, ಶಂಕರ ಹೆಗಡೆ ಹಿರೇಮಕ್ಕಿ, ನಿತಿನ್ ಹೆಗಡೆ ಕಲಗದ್ದೆ ಇವರು ಉತ್ತಮ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts