More

    ಸ್ವರ್ಣಗೌರಿ ವ್ರತ ಹೇಗೆ ಮಾಡಬೇಕು, ಏನು ಮಾಡಬೇಕು ಮತ್ತು ಏನು ಮಾಡಬಾರದು?

    ಕರೊನಾ ಸಂಕಷ್ಟದ ನಡುವೆ ಸಾಲು ಸಾಲು ಹಬ್ಬಗಳು ಬರುತ್ತಿವೆ.. ಕೃಷ್ಣಜನ್ಮಾಷ್ಟಮಿ ಆಯಿತು. ಈಗ ಗೌರಿ ಗಣೇಶ ಹಬ್ಬ ಬಂದಿದೆ. ಗೌರಿ ಗಣೇಶ ಹಬ್ಬದ ಸಂಭ್ರಮ, ಸಡಗರ ಎಲ್ಲೆಡೆ ಕಾಣತೊಡಗಿದೆ. ಜಗತ್ತಿಗೆ ಎದುರಾಗಿರುವ ಸಂಕಷ್ಟಮಯ ಸನ್ನಿವೇಶದಲ್ಲಿ ಸಂಕಷ್ಟಹರನ ಹಬ್ಬದ ಆಚರಣೆ ಶುರುವಾಗಿದೆ. ಈ ಸಂದರ್ಭದಲ್ಲಿ ಸ್ವರ್ಣಗೌರಿ ವ್ರತ ಮಾಡುವುದು ಹೇಗೆ ಎಂಬ ಬಗ್ಗೆ ಬ್ರಹ್ಮಾಂಡ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

    ಗಣಪತಿ ವಿಘ್ನ ವಿನಾಶಕ. ಈ ಸಲ ಗೌರಿ ಹಬ್ಬ ಶುಕ್ರವಾರವೇ ಬಂದಿದೆ. ದುರ್ಗಾಪರಮೇಶ್ವರಿಯನ್ನು ಸ್ಮರಿಸುವ ಅವಕಾಶ ಈ ಸಲ ಸಿಕ್ಕಿದೆ. ಮಣ್ಣಿನ ಗಣಪತಿಯ ಬಳಕೆ ಈ ವರ್ಷ ವ್ಯಾಪಕವಾಗಿ ಕಾಣುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದು ಹೇಳಿರುವ ಬ್ರಹ್ಮಾಂಡ ಗುರೂಜಿ, ಮೂಷಿಕಾಸುರನ ವಧೆಯ ಕಥೆಯೊಂದಿಗೆ ಸ್ವರ್ಣ ಗೌರಿ ಹಬ್ಬದ ವಿವರ ನೀಡಿದ್ದಾರೆ. ಪೂರ್ಣ ವಿವರ ವೀಕ್ಷಣೆಗೆ ಮೇಲಿನ ವಿಡಿಯೋ ವೀಕ್ಷಿಸಿ.

    ಹಾವು-ಮುಂಗುಸಿಯಂತೆ ಸೆಣಸಾಡೋದು ಅಂದ್ರೆ ಹೀಗೇನಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts