More

    ಕ್ರಿಕೆಟ್ ಆಡಿದ ಕಾರ್ಯ ನಿರ್ವಾಹಕ ಅಧಿಕಾರಿ ಸುಶೀಲಾ ಬಿ

    ಗದಗ: ನಗರದ ವಿಡಿಎಸ್​ಟಿಸಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಅಂತರ್​ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ನಡೆದ ಮಹಿಳಾ ಸಂಘ, ಯುವತಿ ಸಂಘ ಹಾಗೂ 19 ವರ್ಷ ಒಳಗಿನ ಕಾಲೇಜು ವಿದ್ಯಾಥಿರ್ಗಳಿಗೆ ಆಯೋಜಿಸಿರುವ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿ ಸುಶಿಲಾ ಬಿ ಕ್ರಿಕೆಟ್​ ಆಡುವ ಮೂಲಕ ಉದ್ಘಾಟಿಸಿದರು. ವಿಠ್ಠಲ ಜಾಬಗೌಡರ, ಜಿ.ಎಂ.ಜಗದೀಶ್​, ಎಂ.ಎಸ್​. ಕುಚಬಾಳ, ವೈ. ಕೆ. ಚೌಡಾಪೂರ, ಅನಂತ ದೇಸಾಯಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts