More

    ಬೀದಿ ನಾಟಕ ಡಿ. 22ಕ್ಕೆ

    ಬೆಂಗಳೂರು: ಅಂಚೆ ಇಲಾಖೆ ವತಿಯಿಂದ ನಗರದ ಚರ್ಚ್ ಸ್ಟ್ರೀಟ್ ಮೆಟ್ರೊ ನಿಲ್ದಾಣದ ಬಳಿ ಡಿ. 22ರಂದು ಸಂಜೆ 5ಕ್ಕೆ ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ.

    ನಗರದ ಕಂಠೀರವ ಕ್ರೀಡಾಂಗಣದಲ್ಲಿ ಜನವರಿ 5 ರಿಂದ 8ರವರೆಗೆ ನಡೆಯಲಿರುವ ‘ಕರ್ನಾಪೆಕ್ಸ್-2024’ ರಾಜ್ಯ ಮಟ್ಟದ ಬೃಹತ್ ಅಂಚೆ ಚೀಟಿ ಸಂಗ್ರಹ ಮತ್ತು ಪ್ರದರ್ಶನ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಈ ಬೀದಿ ನಾಟಕ ಆಯೋಜಿಸಲಾಗಿದೆ. ಇಲಾಖೆ ಸಿಬ್ಬಂದಿ ಪ್ರದರ್ಶನ ನೀಡಲಿದ್ದಾರೆ ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts