More

    ಸ್ಟ್ರಾಬೆರಿ ಸ್ವಲ್ಪ ದುಬಾರಿ ಆದ್ರೂ ಆರೋಗ್ಯಕ್ಕೆ ಪ್ರಯೋಜನಕಾರಿ..!

    Strawberry benifits: ಸ್ಟ್ರಾಬೆರಿ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ. ಈ ಹಣ್ಣಿನ ರುಚಿಯೇ ವಿಭಿನ್ನ. ಈ ಸ್ಟ್ರಾಬೆರಿ ಫ್ರಾಗೇರಿಯಾವು ಗುಲಾಬಿ ತಳಿಯ ಕುಟುಂಬಕ್ಕೆ ಸೇರಿವೆ. ಇದು ವಿಶ್ವದ ಅತ್ಯಂತ ಜನಪ್ರಿಯ ಬೆರ್ರಿ ಹಣ್ಣುಗಳಲ್ಲಿ ಒಂದಾಗಿದೆ. ಪರಿಮಳ, ಗಾತ್ರ ಮತ್ತು ವಿನ್ಯಾಸದಲ್ಲಿ ಭಿನ್ನವಾಗಿರುವ 10 ಕ್ಕೂ ಹೆಚ್ಚು ಜಾತಿಯ ಫ್ರಾಗೇರಿಯಾಗಳಿವೆ. ಆದರೆ ಇದರ ವಿಶೇಷತೆ ಎಂದರೆ ಅವೆಲ್ಲವೂ ಹೃದಯದ ಆಕಾರದ, ಕೆಂಪು ಮೇಲ್ಪದರವನ್ನು ಹೊಂದಿವೆ.

    ಸ್ಟ್ರಾಬೆರಿ ಪ್ರಯೋಜನಗಳು:

    ಈ ಹಣ್ಣಿನಲ್ಲಿ ಆ್ಯಂಟಿ ಆ​ಕ್ಸಿಡೆಂಟ್ ಅಂಶ ಹೇರಳವಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿ ಅನೇಕ ರೋಗಗಳ ವಿರುದ್ದ ಹೋರಾಡುತ್ತದೆ.

    ಸ್ಟ್ರಾಬೆರಿ ಸ್ವಲ್ಪ ದುಬಾರಿ ಆದ್ರೂ ಆರೋಗ್ಯಕ್ಕೆ ಪ್ರಯೋಜನಕಾರಿ..!

    ತೂಕ ಇಳಿಕೆ: ಇದರಲ್ಲಿನ ಫೈಬರ್​ ಅಂಶವು ದೇಹದ ಕೊಬ್ಬು ನ್ನು ಕರಗಿಸಿ ತೂಕ ನಿಯಂತ್ರಣದಲ್ಲಿಇರಲು ಉಪಯುಕ್ತವಾಗಿದೆ

    ಸ್ಟ್ರಾಬೆರಿ ಸ್ವಲ್ಪ ದುಬಾರಿ ಆದ್ರೂ ಆರೋಗ್ಯಕ್ಕೆ ಪ್ರಯೋಜನಕಾರಿ..!

    ಕ್ಯಾನ್ಸರ್ ನಿಯಂತ್ರಣ: ಸ್ಟ್ರಾಬೆರಿ ಹಣ್ಣಿನಲ್ಲಿನ ವಿಟಮಿನ್ಸ್‌ ಗಳು ಮಾರಕ ರೋಗಗಳಾದ ಕ್ಯಾನ್ಸರ್ ಗಳನ್ನು ತಡೆಯುವಲ್ಲಿ ಸಹಕರಿಸುತ್ತವೆ.

    ಸ್ಟ್ರಾಬೆರಿ ಸ್ವಲ್ಪ ದುಬಾರಿ ಆದ್ರೂ ಆರೋಗ್ಯಕ್ಕೆ ಪ್ರಯೋಜನಕಾರಿ..!

    ಸ್ಟ್ರಾಬೆರಿಯನ್ನು ನಿಯಮಿತ ಸೇವನೆಯಿಂದ ರಕ್ತದೊತ್ತಡ ನಿಯಂತ್ರಿಸಿ ಹೃದಯದ ಆರೋಗ್ಯ, ಪಾರ್ಶ್ವವಾಯುದಿಂದ ತಡೆಯುತ್ತದೆ.

    ಸ್ಟ್ರಾಬೆರಿ ಸ್ವಲ್ಪ ದುಬಾರಿ ಆದ್ರೂ ಆರೋಗ್ಯಕ್ಕೆ ಪ್ರಯೋಜನಕಾರಿ..!

    ಇದು ಗರ್ಭಿಣಿಯರಿಗೆ ಅತ್ಯುತ್ತಮವಾದ ಹಣ್ಣಾಗಿದೆ. ಆರೋಗ್ಯಕರವಾದ ಗರ್ಭಧಾರಣೆಗೆ ಈ ಸ್ಟ್ರಾಬೆರಿ ಹಣ್ಣನ್ನು ಶಿಫಾರಸು ಮಾಡಲಾಗಿದೆ.

    ಚರ್ಮವನ್ನು ಕಾಂತಿಯುತಗೊಳಿಸಲು ಸ್ಟ್ರಾಬೆರಿ ಜ್ಯೂಸ್ ಸೂಕ್ತವಾಗಿದೆ. ಇದು ಬ್ಲ್ಯಾಕ್‌ ಸರ್ಕಲ್‌ ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts