More

    ಈಜುಕೊಳದಲ್ಲಿ ನಟಿ ಶ್ರಿಯಾ ಲಿಪ್ ಲಾಕ್! ಪೋಟೋ ವೈರಲ್ ಮಾಡಿದ ನೆಟ್ಟಿಗರು…

    ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಯಶಸ್ವಿಯಾದ ಕೆಲವೇ ಕೆಲವು ನಟಿಯರಲ್ಲಿ ನಟಿ ಶ್ರಿಯಾ ಸರಣ್ ಸಹ ಒಬ್ಬರು. ಶ್ರಿಯಾ ಅವರು ಕೆಲವು ಸೂಪರ್ ಹಿಟ್ ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಈ ಮಧ್ಯೆ, ಅವರು ಸಿನಿಮಾಗಳಿಂದ ವಿರಾಮ ತೆಗೆದುಕೊಂಡು, 2018 ರಲ್ಲಿ ರಷ್ಯಾದ ಛಾಯಾಗ್ರಾಹಕ ಮತ್ತು ಉದ್ಯಮಿ ಆಂಡ್ರೇ ಕೊಸ್ಚೆವ್ ಅವರನ್ನು ವಿವಾಹವಾದರು. ಮದುವೆಯಾದ ನಂತರ ಚಿತ್ರರಂಗವನ್ನು ತೊರೆಯುವ ಹಲವಾರು ನಟಿಯರಂತಲ್ಲದೆ, ರಾಧಾ ಎಂಬ ಹೆಣ್ಣು ಮಗುವಿಗೆ ತಾಯಿಯಾದ ನಂತರ ನಟಿ ಶ್ರಿಯಾ ಸಿನಿಮಾಗಳಲ್ಲಿ ನಟಿಸಲು ಮರಳಿದರು. ತಮ್ಮ ದಿನನಿತ್ಯದ ಕೆಲಸಗಳ ನಡುವೆ ಒಂದಿಷ್ಟು ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಲು ಹಿಂಜರಿಯದ ನಟಿ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಲೆ ಇರುತ್ತಾರೆ

    ಈಜುಕೊಳದಲ್ಲಿ ನಟಿ ಶ್ರಿಯಾ ಲಿಪ್ ಲಾಕ್! ಪೋಟೋ ವೈರಲ್ ಮಾಡಿದ ನೆಟ್ಟಿಗರು...

    ಹಾಗೆ, ಈಗ ಹೊಸ ವರ್ಷದ ದಿನದಂದು ಸೇರೆ ಹಿಡದ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ನಟಿ ಈಜುಕೊಳದಲ್ಲಿ ತಮ್ಮ ಪತಿಗೆ ಲಿಪ್ ಲಾಕ್ ಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು ಎಲ್ಲೆಡೆ ವೈರಲ್ ಆಗಿದೆ. ಶ್ರಿಯಾ ಅವರು ಪ್ರಸ್ತುತ ಎಸ್‌ಎಸ್ ರಾಜಮೌಳಿ ಅವರ RRR ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ರಾಜಮೌಳಿಯ ‘RRR’ ನಲ್ಲಿ ಅವರು ಅಜಯ್ ದೇವಗನ್ ಜೊತೆಗೆ ಸರೋಜಿನಿ ಎಂಬ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ, ಹಿಂದಿಯಲ್ಲಿ ತಡ್ಕಾಚಿತ್ರೀಕರಣದ ಜೊತೆಗೆ ತಮಿಳಿನಲ್ಲಿ ನರಗಸೂರನ್‘, ‘ಸಂಡಕ್ಕರಿಎಂಬ ಎರಡು ಸಿನಿಮಾಗಳಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ

    ವರ್ಮಾ VS ಜಗನ್: ಟಿಕೆಟ್ ಬೆಲೆ ಬಗ್ಗೆ RGV ಕೇಳಿದ 22 ಪ್ರಶ್ನೆಗೆ ಸಿಎಂ ಬಳಿ ಉತ್ತರ ಇದ್ಯಾ?

    ಹಾಸನದಲ್ಲಿ ಅಪ್ಪುಗೆ ಬೆಳಕಿನ ನಮನ! ಫೋಟೋ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts