ಹಾಸನದಲ್ಲಿ ಅಪ್ಪುಗೆ ಬೆಳಕಿನ ನಮನ! ಫೋಟೋ ವೈರಲ್…

ಹಾಸನ: ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ, ಯಾರೂ ಅವರ ಹೆಸರನ್ನು, ನಟಿಸಿದ ಸಿನಿಮಾಗಳನ್ನು, ಮಾಡಿದ ಕೆಲಸಗಳನ್ನು, ನಟನಿಂದ ಪಡೆದ ಸಹಾಯವನ್ನು ಇಂದಿಗೂ ಮರೆತಿಲ್ಲ. ಅಪ್ಪು ಅಭಿಮಾನಿಗಳ ಎದೆಯಲ್ಲಿ ಅಜರಾಮರ ಎಂದೇ ಹೇಳಬೇಕು. ಹಲವರು ನಟನಿಗೆ ಹಲವಾರು ರೀತಿಗಳಲ್ಲಿ ನಮನಗಳು ಸಲ್ಲಿಸಿದ್ದಾರೆ. ಇದೀಗ, ಹಾಸನ ಜೆಲ್ಲೆಯವರು ಅವರಿಗೆ ಅಪ್ಪು ಮೇಲಿರುವ ಅಭಿಮಾನವನ್ನು ವಿಭಿನ್ನವಾಗಿ ತೋರಿಸಿಕೊಟ್ಟಿದ್ದಾರೆ. ಹೌದು, ಪುನೀತ್ ಅವರ ನಗು, ಮತ್ತು ಸಹಾಯ ಮಾಡುವ ವ್ಯಕ್ತಿತ್ವ ಬಹಳಷ್ಟು ಅಭಿಮಾನಿಗಳು ಮತ್ತು ಬೇರೆ … Continue reading ಹಾಸನದಲ್ಲಿ ಅಪ್ಪುಗೆ ಬೆಳಕಿನ ನಮನ! ಫೋಟೋ ವೈರಲ್…