More

    ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಫೋಟೋಶೂಟ್​; ಈಕೆ ಹೆಸರೇ ಸೂಚಿಸುವಂತೆ ಶಿಲ್ಪದ ಕಲೆಯೇ ಎಂದು ಕಾಮೆಂಟ್​..!

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿಯ ಹೆಸರೇ ಸೂಚಿಸುವಂತೆ ಶಿಲ್ಪ ಕಲೆಯಂತೆ ಕಾಣುತ್ತಿದ್ದಾರೆ. ಮದುವೆಯಾಗಿ ಮಕ್ಕಳಾದ್ರೂ ಸಖತ್ ಫಿಟ್ ಆಗಿರುವ ನಟಿ ಶಿಲ್ಪಾ ಶೆಟ್ಟಿ ಪಿಂಕ್​​ ಕಲರ್​ ಗೌನ್​ನಲ್ಲಿ ಮಿಂಚಿದ್ದಾರೆ.

    ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಫೋಟೋಶೂಟ್​; ಈಕೆ ಹೆಸರೇ ಸೂಚಿಸುವಂತೆ ಶಿಲ್ಪದ ಕಲೆಯೇ ಎಂದು ಕಾಮೆಂಟ್​..!


    ಸಾವಿರಾರು ಅಭಿಮಾನಿಗಳ ಮನಗೆದ್ದ ಮಂಗಳೂರಿನ ಹುಡುಗಿ ಚೆಂದದ ಬೆಡಗಿ ಶಿಲ್ಪಾ ಶೆಟ್ಟಿಗೆ 48 ವರ್ಷ ವಯಸ್ಸಾಗಿದೆ.

    ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಫೋಟೋಶೂಟ್​; ಈಕೆ ಹೆಸರೇ ಸೂಚಿಸುವಂತೆ ಶಿಲ್ಪದ ಕಲೆಯೇ ಎಂದು ಕಾಮೆಂಟ್​..!


    ಈಕೆಯ ಚೆಂದದ ಸೌಂದರ್ಯ ನೋಡಿದ್ರೆ ಅಭಿಮಾನಿಗಳು ಕನ್ಫೂಜ್ ಆಗ್ತಾರೆ ಯಾಕೆ ಅಂತೀರಾ ಇವರ ಫಿಗರ್​​ ಹಾಗೆಯೇ ಇದೆ.
    ಲ್ಪಾ ಶೆಟ್ಟಿ, ಯಂಗ್ ನಟಿಯರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಬಹುಭಾಷೆಗಳಲ್ಲಿ ನಟಿಸಿರುವ ಶಿಲ್ಪಾ ಶೆಟ್ಟಿ, ತೆಲುಗಿಗೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ವಲಯದಲ್ಲಿ ಕೇಳಿಬರುತ್ತಿದೆ.

    ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಫೋಟೋಶೂಟ್​; ಈಕೆ ಹೆಸರೇ ಸೂಚಿಸುವಂತೆ ಶಿಲ್ಪದ ಕಲೆಯೇ ಎಂದು ಕಾಮೆಂಟ್​..!


    ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತೆಲುಗು ಸಿನಿಮಾಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಅವರು ಶೀಘ್ರದಲ್ಲೇ ಪ್ಯಾನ್ ಇಂಡಿಯಾ ತೆಲುಗು ಪ್ರಾಜೆಕ್ಟ್ನೊಂದಿಗೆ ಮತ್ತೆ ಟಾಲಿವುಡ್​ಗೆ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಫೋಟೋಶೂಟ್​; ಈಕೆ ಹೆಸರೇ ಸೂಚಿಸುವಂತೆ ಶಿಲ್ಪದ ಕಲೆಯೇ ಎಂದು ಕಾಮೆಂಟ್​..!


    ಲ್ಪಾ ಶೆಟ್ಟಿ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಕೆಲ ಕಾಲ ನಟಿಯ ಕೈಯಲ್ಲಿ ಸಿನಿಮಾ ಇಲ್ಲದಿದ್ದರೂ ಯೋಗಾಸನಗಳ ವಿಡಿಯೋ ಹಾಗೂ ಫಿಟ್ನೆಸ್ ಸಲಹೆ ನೀಡುವ ಮೂಲಕ ಸದಾ ಅಭಿಮಾನಿಗಳನ್ನ ರಂಜಿಸುತ್ತಾರೆ.

    ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಫೋಟೋಶೂಟ್​; ಈಕೆ ಹೆಸರೇ ಸೂಚಿಸುವಂತೆ ಶಿಲ್ಪದ ಕಲೆಯೇ ಎಂದು ಕಾಮೆಂಟ್​..!


    ಶಿಲ್ಪಾಶೆಟ್ಟಿಗೆ ಮಾತ್ರವಲ್ಲ, ಕನ್ನಡ ಹಾಗೂ ತೆಲುಗಿನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಶಿಲ್ಪಾ ಶೆಟ್ಟಿಗೆ, 30.4 ಮಿಲಿಯನ್ ಗಿಂತಲೂ ಅಧಿಕ ಫಾಲೋವರ್ಸ್​​​​ಗಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts