More

    VIDEO| ವಿಶಿಷ್ಟ ಘಟನೆಗೆ ಸಾಕ್ಷಿಯಾಯ್ತು KKR-RCB ನಡುವಿನ ಪಂದ್ಯ

    ಕೊಲ್ಕತ: ಗುರುವಾರ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು(RCB) ಹಾಗೂ ಕೊಲ್ಕತ ನೈಟ್​ರೈಡರ್ಸ್(KKR)​ ನಡುವೆ ನಡೆದ IPL ಪಂದ್ಯದಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಪಂದ್ಯದ ಬಳಿಕ ಶಾರುಖ್​ ಖಾನ್​ ಹಾಗೂ ವಿರಾಟ್​ ಕೊಹ್ಲಿ ಪರಸ್ಪರ ಭೇಟಿಯಾಗಿದ್ದು ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಾರುಖ್​ ಪಠಾಣ್​​ ಚಿತ್ರದ ಜೂಮೇ ಜೋ ಪಠಾಣ್​ ಹಾಡಿನ ಹುಕ್​ ಸ್ಟೆಪ್​ ಹೇಳಿಕೊಡುತ್ತಿರುವುದು ಕಂಡು ಬರುತ್ತದೆ.

    ಇದನ್ನೂ ಓದಿ: ಸ್ಟಾರ್​ ಆಟಗಾರರ​ ಅಲಭ್ಯತೆ; ವಿದೇಶಿ ಆಟಗಾರನ ಜತೆ ಒಪ್ಪಂದ ಮಾಡಿಕೊಂಡ KKR

    ಇದು ಕೊಲ್ಕತ ಹಾಗೂ ಬೆಂಗಳೂರು ನಡುವಿನ ಪಂದ್ಯದ ನಂತರ ನಡೆಯಿತ್ತು. ಕಿಂಗ್​ ಕೊಹ್ಲಿಗೆ ಕಿಂಗ್​ ಖಾನ್​ ಜೂಮೇ ಜೋ ಪಠಾಣ್​ ಹಾಡಿನ ಹುಕ್​ ಸ್ಟೆಪ್ ಹೇಳಿ ಕೊಡುತ್ತಿರುವುದನ್ನು ನೋಡುವುದೇ ಚೆಂದ ಎಂದು SRK ಫ್ಯಾನ್ಸ್​ ಕ್ಲಬ್​ ಟ್ವೀಟ್​ ಮಾಡಿದೆ.

    ನಾಲ್ಕು ವರ್ಷಗಳ ಬಳಿಕ ಈಡನ್​​ ಗಾರ್ಡನ್​ನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡದೆದುರು ಕೊಲ್ಕತ ತಂಡವು 81 ರನ್​ಗಳ ಜಯ ಸಾಧಿಸುವ ಮೂಲಕ ನಗೆ ಬೀರಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts