More

    ಸೆಕ್ಸ್​ ಲೈಫ್​ಗೂ ಕರೊನಾ ಎಫೆಕ್ಟ್​: ಸೋಂಕಿನಿಂದ ಪಾರಾಗಲು ಜನ ಮೊರೆ ಹೋದ ಸೆಕ್ಸ್​ ಭಂಗಿಗಳಿವು!

    ಲಂಡನ್​: ಮಹಾಮಾರಿ ಕರೊನಾ ವೈರಸ್​ ನಮ್ಮ ಜೀವನದ ಬಹುತೇಕ ಅಂಶಗಳ ಮೇಲೆ ಹಾನಿಯುಂಟು ಮಾಡಿದ್ದು, ಸೆಕ್ಸ್​ ಕೂಡ ಇದರಿಂದ ಹೊರತಾಗಿಲ್ಲ.

    ವೈರಸ್​ ಹರಡುವುದಕ್ಕೂ ಮೊದಲು ಹಾಗೂ ವೈರಸ್​ ನಂತರದ ಸೆಕ್ಸ್​ ಜೀವನದಲ್ಲಿ ವ್ಯತ್ಯಾಸ ಕಂಡುಬಂದಿರುವುದಾಗಿ ಸಂಶೋಧನೆಯಲ್ಲಿ ತಿಳಿದುಬಂದಿದೆ. ವೈರಸ್​ಗೂ ಮೊದಲು ಹೋಲಿಸಿದರೆ ಈಗ ಮುಖಾಮುಖಿ ಸಂಪರ್ಕವಿಲ್ಲದ ಸಂಭೋಗದ ಭಂಗಿ (ಸೆಕ್ಸ್​ ಪೊಜಿಸನ್​) ಗಳನ್ನು ಅಂತರ್ಜಾಲದಲ್ಲಿ ಹೆಚ್ಚು ಹುಡುಕಾಡಿದ್ದಾರೆ.

    ಇದನ್ನೂ ಓದಿ: ಮಗ ತಾಯಿಯನ್ನೇ ಮದುವೆಯಾದನಾ?: ವೈರಲ್​ ಸ್ಟೋರಿ ಹಿಂದಿನ ಅಸಲಿಯತ್ತೇ ಬೇರೆ ಇದೆ!

    ಕಳೆದ ತಿಂಗಳುಗಳಲ್ಲಿ “ರಿವರ್ಸ್​ ಕೌ ಗರ್ಲ್​” ಭಂಗಿಯನ್ನು ಬಿಟನ್ನರು 60 ಸಾವಿರಕ್ಕೂ ಹೆಚ್ಚು ಬಾರಿ ಹುಡುಕಾಡಿದ್ದಾರೆ. ಡಾಗಿ ಸ್ಟೈಲ್​ 18,100 ಬಾರಿ ವೀಕ್ಷಣೆ ಮಾಡಲಾಗಿದೆ. ಮಾರ್ಚ್​ ಲಾಕ್​ಡೌನ್​ಗೂ ಮೊದಲು ಜನವರಿಯಲ್ಲಿ ರಿವರ್ಸ್​ ಕೌ ಗರ್ಲ್​ 49,500 ಬಾರಿ ಹುಡುಕಾಡಲಾಗಿದೆ. ಡಾಗಿ ಸ್ಟೈಲ್​ ಅನ್ನು 14,800 ಬಾರಿ ವೀಕ್ಷಿಸಲಾಗಿದೆ.

    ಇದೆಲ್ಲದಕ್ಕೂ ಕಾರಣ ಕರೊನಾ ವೈರಸ್​. ಸುರಕ್ಷಿತ ಸೆಕ್ಸ್​ ನಡೆಸಲು ಲೈಂಗಿಕ ಆರೋಗ್ಯ ಚಾರಿಟಿ “ದಿ ಟೆರೆನ್ಸ್​ ಹಿಗ್ಗಿನ್ಸ್​ ಟ್ರಸ್ಟ್​” ಸಂಭೋಗಿಗಳಿಗೆ ಸಲಹೆ ನೀಡಿದ ಬಳಿಕ ಬದಲಾವಣೆಯಾಗಿದೆ ಎಂದು ತಿಳಿದುಬಂದಿದೆ. ಸೋಂಕಿನಿಂದ ಪಾರಾಗಲು ಪರಸ್ಪರ ಚುಂಬಿಸುವುದು ಹಾಗೂ ಮುಖವನ್ನು ಮುಚ್ಚಿಕೊಳ್ಳಲು ಸಲಹೆ ನೀಡಲಾಗಿತ್ತು. ಅಲ್ಲದೆ, ಪರಸ್ಪರ ಮುಖವನ್ನು ಸಂಪರ್ಕಿಸದ ಸೆಕ್ಸ್​ ಭಂಗಿಗಳನ್ನು ಆಯ್ಕೆ ಮಾಡಿಕೊಳ್ಳಲು ಹೇಳಲಾಗಿತ್ತು.

    ಇದನ್ನೂ ಓದಿ: ತಂದೆಯ ಲ್ಯಾಪ್​ಟಾಪ್​ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದಳು ಮಗಳು!

    ಕ್ಲೀನಿಂಗ್​ ಫರ್ಮ್​ ಎಂಡ್​ ಆಫ್​ ಟೆನನ್ಸಿ ಲಂಡನ್​ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ತಿಂಗಳಲ್ಲಿ ಸುಮಾರು 2.7 ಮಿಲಿಯನ್​ ಬಾರಿ ಸೆಕ್ಸ್​ ಭಂಗಿಗಳನ್ನು ಹುಡುಕಾಡಲಾಗಿದೆ. ಮೊದಲೆರಡು ಸ್ಥಾನವನ್ನು ರಿವರ್ಸ್​ ಕೌ ಗರ್ಲ್​ ಮತ್ತು ಡಾಗಿ ಸ್ಟೈಲ್​ ಪಡೆದುಕೊಂಡಿದೆ. ಉಳಿದಂತೆ ಸ್ಪೂನಿಂಗ್ (18,100)​, 69 (12,100), ವ್ಹೀಲ್​ಬಾರೋ (880), ಫ್ಲಾಟಿರೋನ್ (320 )​, ಲೀಪ್​ಫ್ರಾಗ್ (210 )​ ಮತ್ತು ದಿ ಶ್ಯಾಡ್​ (90) ನಂತರದ ಸ್ಥಾನಗಳಲ್ಲಿವೆ.

    ಇಷ್ಟೇ ಅಲ್ಲದೆ, ದಂಪತಿಗಳು ಕರೊನಾದಿಂದ ಪಾರಾಗಲು ಫೋನ್​ ಸೆಕ್ಸ್​ ಮತ್ತು ಸೆಕ್ಸ್​ ಆಟಿಕೆಗಳಲ್ಲೂ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಕರೊನಾ ಮುಂಚೆಗೂ ಹಾಗೂ ಕರೊನಾ ನಂತರಕ್ಕೂ ಸೆಕ್ಸ್​ ಜೀವನದಲ್ಲಿ ಭಾರಿ ಬದಲಾವಣೆಯಾಗಿದೆ. ಕರೊನಾ ಭಯದಿಂದ ಸುರಕ್ಷಿತ ಲೈಂಗಿಕ ಕ್ರಿಯೆಗೆ ಜನರು ಒತ್ತು ಕೊಟ್ಟಿದ್ದಾರೆಂಬುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. (ಏಜೆನ್ಸೀಸ್​)

    ಚಿತ್ರಮಂದಿರದಲ್ಲಿ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ಜೋಡಿ: ವೈರಲ್​ ವಿಡಿಯೋಗೆ ನೆಟ್ಟಿಗರ ತರಾಟೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts