More

    ಎನ್​​ಇಇಆರ್​​ಐನಲ್ಲಿ ಸೈಂಟಿಸ್ಟ್ ಆಗಿ

    ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್​​​ (ಸಿಎಸ್​ಐಆರ್​​) ನ್ಯಾಷನಲ್ ಎನ್ವಿರಾನ್​​ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್​ ಇನ್​ಸ್ಟಿಟ್ಯೂಟ್​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಸೀನಿಯರ್ ಸೈಂಟಿಸ್ಟ್, ಪ್ರಿನ್ಸಿಪಲ್ ಸೈಂಟಿಸ್ಟ್, ಹುದ್ದೆಗಳಿವೆ.

    ಇದನ್ನೂ ಓದಿ: ಕಾಂಗ್ರೆಸ್‌ಗೆ ಅಧ್ಯಕ್ಷರಿಲ್ಲದಿದ್ದರೆ ಆಕಾಶವೇನೂ ಕಳಚಿ ಬೀಳಲ್ಲ- ಸಲ್ಮಾನ್‌ ಖುರ್ಷೀದ್‌ ಹೇಳಿಕೆ

    ಪರಿಸರ, ರಸಾಯನಶಾಸ್ತ್ರ, ವಿಜ್ಞಾನ, ಇಂಜಿನಿಯರಿಂಗ್ ವಿಷಯಗಳಲ್ಲಿ ಪಿಎಚ್​ಡಿ ಆದವರು ಅರ್ಜಿ ಸಲ್ಲಿಸಬಹುದು.
    ಸೆಪ್ಟೆಂಬರ್ 29 ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ https://www.neeri.res.in ಸಂಪರ್ಕಿಸಬಹುದು.

    ಎನ್​ಪಿಆರ್​, ಜನಗಣತಿ ನಡೆಯುತ್ತಾ? ಕರೊನಾ ಸಂಕಷ್ಟ ಮುಗಿದ ಬಳಿಕ ಶುರುವಾಗುತ್ತಾ ಲೆಕ್ಕಾಚಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts