More

    ಸರ್ಕಾರಿ ಕಾರ್ನರ್​ : ಮದುವೆ ಕುರಿತು ಮಾಹಿತಿ ನಮೂದು

    ದಿನದ ಪ್ರಶ್ನೆ 

    ನನ್ನ ಹೆಂಡತಿಯು ಡಿ ಗುಂಪಿನ ನೌಕರಳಾಗಿದ್ದು, ಪೊ›ಬೇಷನರಿ ಅವಧಿಯಲ್ಲಿದ್ದಾಳೆ. ನಾವು ರಿಜಿಸ್ಟರ್ ಮದುವೆಯಾಗಿದ್ದು, ಒಂದು ವರ್ಷದ ನಂತರ ಸೇವಾಪುಸ್ತಕದಲ್ಲಿ ಮದುವೆ ಬಗ್ಗೆ ನಮೂದಿಸಬೇಕೆಂದಿದೆ. ಇದರಿಂದ ಆಕೆ ಕೆಲಸಕ್ಕೆ ತೊಂದರೆಯಾಗುವುದೇ?

    | ಶಿವಾನಂದ ಕತ್ತಿ ಬೆಳಗಾವಿ

    ಕರ್ನಾಟಕ ಸರ್ಕಾರಿ ಸೇವಾ ನಿಯಮ 302ರಂತೆ ಸರ್ಕಾರಿ ನೌಕರರು ವಿವಾಹವಾದ ನಂತರ ಅಗತ್ಯ ದಾಖಲೆಗಳೊಂದಿಗೆ ನಾಮ ನಿರ್ದೇಶನ ಮಾಡಬಹುದು. ಇದಕ್ಕೆ ನಿಯಮಾವಳಿಯಲ್ಲಿ ಯಾವುದೇ ಕಾಲಮಿತಿ ಇಲ್ಲ. ಹಾಗಾಗಿ ನಿಮ್ಮ ಹೆಸರನ್ನು ಸೇವಾಪುಸ್ತಕದಲ್ಲಿ ನಮೂದಿಸಲು ತೊಂದರೆಯಾಗುವುದಿಲ್ಲ. ಅಲ್ಲದೆ, ನಿಮ್ಮ ಪತ್ನಿಯ ಕೆಲಸಕ್ಕೂ ಸಮಸ್ಯೆಯಾಗುವುದಿಲ್ಲ.

    ಸರ್ಕಾರಿ ಕಾರ್ನರ್​ : ಮದುವೆ ಕುರಿತು ಮಾಹಿತಿ ನಮೂದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts