More

    ವಿಚ್ಛೇದನದ ಬಳಿಕ ಸಮಂತಾ ದಿಲ್ ಖುಷ್? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಹಾಟ್ ನಟಿ!

    ಗೋವಾ: ಪ್ರಸ್ತುತ ಪುಷ್ಪಾದಿ ರೈಸ್ಸಿನಿಮಾದ ಐಟಂ ಹಾಡಿನ ಯಶಸ್ಸನಲ್ಲಿ ತೇಲುತ್ತಿರುವ ನಟಿ ಸಮಂತಾ, ಇದೀಗ ಗೋವಾದಲ್ಲಿ 2021ರ ಕೊನೆಯ ಪಾರ್ಟಿ ಎಂಜಾಯ್ ಮಾಡುತ್ತಾ 2022ರನ್ನು ಸಂತೋಷದಿಂದ ಸ್ವಾಗತಿಸಲು ಸಜ್ಜಾಗಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ – 2′ ನಟಿ ಒಂದಿಷ್ಟು ಫೋಟೋಗಳನ್ನು ಸಾಮಾಜಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಗೋವಾ ರಜೆಯ ದಿನಗಳನ್ನು ಹೇಗೆ ಎಂಜಾಯ್ ಮಾಡುತ್ತಿದ್ದಾರೆ ಅಂತ ತಮ್ಮ ಇನ್‌ಸ್ಟಾ ಕಥೆಗಳಲ್ಲಿ ಹೇಳಿಕೊಂಡಿದ್ದಾರೆ. ನಟಿ ತನ್ನ ಸ್ನೇಹಿತೆಯರಾದ ಡಿಸೈನರ್ ಶಿಲ್ಪಾ ರೆಡ್ಡಿ ಮತ್ತು ವಾಸುಕಿ ಸುಂಕವಲ್ಲಿ ಅವರೊಂದಿಗೆ ಗೋವಾಗೆ ಹೋಗಿದ್ದಾರೆ

    ವಿಚ್ಛೇದನದ ಬಳಿಕ ಸಮಂತಾ ದಿಲ್ ಖುಷ್? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಹಾಟ್ ನಟಿ! ವಿಚ್ಛೇದನದ ಬಳಿಕ ಸಮಂತಾ ದಿಲ್ ಖುಷ್? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಹಾಟ್ ನಟಿ!

    ಸಮಂತಾ ಹಂಚಿಕೊಂಡ ಚಿತ್ರವೊಂದರಲ್ಲಿ, ಅವರು ಮುದ್ರಿತ ಮೊನೊಕಿನಿ ಸ್ಟೈಲ್​ನ ಬಿಕಿನ ಧರಿಸಿರುವುದನ್ನು ಕಾಣಬಹುದು. ಆ ಚಿತ್ರದಲ್ಲಿ ತಮ್ಮ ನಗು ಹೇಳುತ್ತೆ ಅವರು ಎಷ್ಟು ಸಂತೋಷವಾಗಿದ್ದಾರೆ ಅಂತ. ಇನ್ನೊಂದು ಚಿತ್ರದಲ್ಲಿ, ನಟಿ ತನ್ನ ಸ್ನೇಹಿತರೊಂದಿಗೆ ಬೀಚ್‌ನಲ್ಲಿ ಆಡುತ್ತಿರುವುದು ಕಾಣಿಸಿಕೊಂಡಿದೆ. ಸದ್ಯ, ನಟಿಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆಲವರಂತೂ, ನಟಿ ವಿಚ್ಛೇದನದ ಬಳಿಕ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ

    ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಜೀವನ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್!

    ವೈನ್ ಗೋಸ್ಕರ ಸಾಮಾನ್ಯನಂತೆ ಅಲೆದಾಡಿದ ಅಲ್ಲು ಅರ್ಜುನ್; ಇಂದಿಗೂ ವಿಡಿಯೋ ವೈರಲ್!

    ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts