More

    ಎರಡು ರೈಲುಗಳು ಮುಖಾಮುಖಿ: ಕನಿಷ್ಠ 30 ಪ್ರಯಾಣಿಕರ ಸಾವು- ನೂರಾರು ಮಂದಿಗೆ ಗಾಯ

    ಗೊಟ್ಕಿ(ಪಾಕಿಸ್ತಾನ): ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 30ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

    ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಮತ್ತು ಮಿಲ್ಲಟ್ ಎಕ್ಸ್ ಪ್ರೆಸ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಗೊಟ್ಕಿ ಜಿಲ್ಲೆಯಲ್ಲಿ ನಡೆದಿರುವ ಈ ಭಯಾನಕ ಅಪಘಾತದಲ್ಲಿ ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

    VIDEO: ಕ್ಷಣ ಕ್ಷಣವೂ ದೊಡ್ಡದಾಗುತ್ತಾ ಮನೆಗಳನ್ನು ನುಂಗಿಹಾಕ್ತಿದೆ ಭಯಾನಕ ಗುಂಡಿ: ಬೆಚ್ಚಿಬಿದ್ದ ಜನತೆ

    ಮಾಜಿ ಸಚಿವ, ವಿಧಾನಪರಿಷತ್‌ ಸದಸ್ಯ ಪ್ರೊ.ಮುಮ್ತಾಜ್‌ ಅಲಿ ಖಾನ್‌ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts