More

    ಗಂಡ ಬದುಕಿರುವಾಗಲೇ ಸ್ವಯಾರ್ಜಿತ ಆಸ್ತಿ ಕೇಳಬಹುದೆ? ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಹಕ್ಕಿವೆ?

    ಗಂಡ ಬದುಕಿರುವಾಗಲೇ ಸ್ವಯಾರ್ಜಿತ ಆಸ್ತಿ ಕೇಳಬಹುದೆ? ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಹಕ್ಕಿವೆ?ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಇರುತ್ತದೆಯೇ? ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆಯೇ?

    ಉತ್ತರ: ಯಾವುದೇ ಹಿಂದು ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ ಆತ ಬದುಕಿರುವಾಗ ಆತನ ಹೆಂಡತಿ ಮತ್ತು ಮಕ್ಕಳಿಗೆ ಯಾವುದೇ ಹಕ್ಕೂ ಇರುವುದಿಲ್ಲ.

    ಪಿತ್ರಾರ್ಜಿತ ಆಸ್ತಿಯಲ್ಲಿ ಆತನ ಮಕ್ಕಳು (ಗಂಡು ಮತ್ತು ಹೆಣ್ಣು ಮಕ್ಕಳು) ಇಬ್ಬರಿಗೂ, ತಂದೆ ಬದುಕಿರುವಾಗಲೇ, ಭಾಗ ಕೇಳುವ ಹಕ್ಕು ಇರುತ್ತದೆ. ಆದರೆ ಆ ಹಕ್ಕು ಪತ್ನಿಗೆ ಇರುವುದಿಲ್ಲ. ಪತಿಯ ಜೀವಿತಕಾಲದಲ್ಲಿ ಆತನ ಪತ್ನಿಗೆ, ತನ್ನ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಮಾತ್ರ ಇರುತ್ತದೆ. ಪತಿ ತೀರಿಕೊಂಡರೆ ಆತನ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ವಿಧವೆ ಪತ್ನಿ ಮತ್ತು ಮಕ್ಕಳಿಗೆ ಸಮಪಾಲು ಇರುತ್ತದೆ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ


    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಮಕ್ಕಳು ನೋಡಿಕೊಳ್ತಿಲ್ಲ… ಪಿತ್ರಾರ್ಜಿತ ಆಸ್ತಿಯನ್ನು ಮಾರಬಹುದೆ? ಅದರ ಮೇಲೆ ಸಾಲ ಪಡೆಯಬಹುದೆ?

    ಮೊದಲೇ ಗಂಡ ಇದ್ರೂ ಹೇಳ್ದೇ ನನ್ನ ಮದ್ವೆಯಾಗಿಬಿಟ್ಟಿದ್ದಾಳೆ- ಪ್ಲೀಸ್ ಕಾನೂನು ಸಲಹೆ ಕೊಡಿ…

    ಡಿವೋರ್ಸ್‌ ಪಡೆದಿದ್ದು ಮತ್ತೊಂದು ಮದುವೆಗೆ ಕಾತರಳಾಗಿದ್ದೇನೆ- ಕೂಡಲೇ ವಿವಾಹ ಆಗಬಹುದಾ?

    ಮಗುವಿಗಾಗಿ ಮರು ಮದ್ವೆಯಾದ್ರೆ ಇಬ್ಬರಿಗೂ ಮಕ್ಕಳಾದ್ವು- ಎರಡನೆ ಹೆಂಡ್ತಿ ಮಕ್ಕಳಿಗೆ ಆಸ್ತಿ ಸಿಗಲ್ವಾ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts