More

    ಮೊದಲೇ ಗಂಡ ಇದ್ರೂ ಹೇಳ್ದೇ ನನ್ನ ಮದ್ವೆಯಾಗಿಬಿಟ್ಟಿದ್ದಾಳೆ- ಪ್ಲೀಸ್ ಕಾನೂನು ಸಲಹೆ ಕೊಡಿ…

    ಮೊದಲೇ ಗಂಡ ಇದ್ರೂ ಹೇಳ್ದೇ ನನ್ನ ಮದ್ವೆಯಾಗಿಬಿಟ್ಟಿದ್ದಾಳೆ- ಪ್ಲೀಸ್ ಕಾನೂನು ಸಲಹೆ ಕೊಡಿ...ನನ್ನ ಹೆಂಡತಿಗೆ ಮೊದಲು ಮದುವೆ ಆಗಿದ್ದನ್ನು ಮುಚ್ಚಿಟ್ಟು ನನ್ನನ್ನು ಮತ್ತೆ ರಿಜಿಸ್ಟರ್‌ ಮದುವೆ ಆಗಿದ್ದಾಳೆ. ಈಗ ನಾನು ಏನು ಮಾಡಬಹುದು ಎಂದು ತಿಳಿಸಿ.

    ಉತ್ತರ: ಹಿಂದೂ ವಿವಾಹ ಕಾಯ್ದೆಯ ಕಲಂ ೫ರಂತೆ ಪತಿ ಅಥವಾ ಪತ್ನಿ ಜೀವಿತವಾಗಿರುವಾಗ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆ ಆಗುವಂತಿಲ್ಲ.

    ಹೀಗಾಗಿ ನೀವು ಕೂಡಲೇ ವಿವಾಹವನ್ನು ಶೂನ್ಯವೆಂದು ಘೋಷಿಸಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಂಡು ಕಲಂ 11ರಲ್ಲಿ ಪ್ರಕರಣವನ್ನು ದಾಖಲಿಸಿ.

    ನಿಮ್ಮ ಪತ್ನಿಗೆ ಮೊದಲೇ ಮದುವೆ ಆಗಿತ್ತು ಎನ್ನುವುದನ್ನು ಸಾಬೀತು ಪಡಿಸಿದರೆ ನಿಮ್ಮ ಈ ಮದುವೆಯನ್ನು ಶೂನ್ಯವೆಂಬ ಹಕ್ಕು ಘೋಷಣೆಯ ಆದೇಶವನ್ನು ನ್ಯಾಯಾಲಯ ಕೊಡುತ್ತದೆ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ  
    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ನಾನು ಕೂಲಿಯವ, ನನ್ನಲ್ಲಿ ಆಸ್ತಿ ಇಲ್ಲ: ಹೆಂಡ್ತಿಗೆ ಡಿವೋರ್ಸ್​ ಕೊಟ್ರೆ ಹಿರಿಯರ ಆಸ್ತಿಯಲ್ಲಿ ಪಾಲು ಕೊಡಬೇಕೆ?

    ತಂದೆಯ ಅಣ್ಣನಿಗೆ ಮಕ್ಕಳು ಇಲ್ಲದಿದ್ದರೆ ಅವರ ಆಸ್ತಿಗೆ ನಾವೇ ವಾರಸುದಾರರಾಗಬಹುದಾ?

    ಗಂಡನ ಮನೆಯಲ್ಲಿ ಹಿಂಸೆ- ಹೊಂದಿಕೊಂಡು ಹೋಗು ಎನ್ನುವ ತಾಯಿ… ಪ್ಲೀಸ್​ ನನಗೆ ದಾರಿ ತೋರಿ…

    ಡಿವೋರ್ಸ್‌ ಪಡೆದಿದ್ದು ಮತ್ತೊಂದು ಮದುವೆಗೆ ಕಾತರಳಾಗಿದ್ದೇನೆ- ಕೂಡಲೇ ವಿವಾಹ ಆಗಬಹುದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts