More

    ಮಕ್ಕಳಿಲ್ಲದೇ ಮಹಿಳೆ ಸತ್ತರೆ, ಆಕೆಗೆ ಸಿಕ್ಕ ತವರಿನ ಆಸ್ತಿ ಯಾರ ಪಾಲಾಗುತ್ತದೆ? ಕಾನೂನು ಹೇಳುವುದೇನು?

    ಮಕ್ಕಳಿಲ್ಲದೇ ಮಹಿಳೆ ಸತ್ತರೆ, ಆಕೆಗೆ ಸಿಕ್ಕ ತವರಿನ ಆಸ್ತಿ ಯಾರ ಪಾಲಾಗುತ್ತದೆ? ಕಾನೂನು ಹೇಳುವುದೇನು?ಪ್ರಶ್ನೆ: ನಮ್ಮ ತಂದೆಯ ತಮ್ಮನ ಹೆಂಡತಿಗೆ ತವರು ಮನೆಯ ಆಸ್ತಿ ಸಿಕ್ಕಿದೆ. ಅವರನ್ನು ನಾವೇ ಸಾಕುತ್ತಿದ್ದೇವೆ. ಅವರಿಗೆ ಮಕ್ಕಳು ಇರುವುದಿಲ್ಲ. ಅವರ ಆಸ್ತಿ ನಮಗೇ ಸಿಗುತ್ತದೆಯೇ?

    ಉತ್ತರ: ಹಿಂದೂ ಸ್ತ್ರೀಗೆ ತನ್ನ ತವರಿನಿಂದ ಯಾವುದಾದರೂ ಆಸ್ತಿ ಬಂದಿದ್ದರೆ, ಆಕೆಗೆ ಮಕ್ಕಳು ಇಲ್ಲದಿದ್ದರೆ, ಆಕೆಯ ಮರಣಾ ನಂತರ ಆ ಆಸ್ತಿ ಆಕೆಯ ತವರಿನವರ ಕಡೆಯವರಿಗೇ ಹೋಗುತ್ತದೆ.

    ಒಂದು ವೇಳೆ ಆಕೆ ತನ್ನ ಜೀವಿತ ಕಾಲದಲ್ಲಿಯೇ ಈ ಆಸ್ತಿಗಳು ಇಂತಹವರಿಗೇ ಹೋಗ ಬೇಕು ಎಂದು ವಿಲ್‌ ಮಾಡಿದ್ದರೆ, ಅಥವಾ ನೋಂದಾಯಿತ ದಾನ ಪತ್ರ, ಕ್ರಯ ಪತ್ರ ಮಾಡಿಕೊಟ್ಟಿದ್ದರೆ ಮಾತ್ರ , ಯಾರಿಗೆ ಹಾಗೆ ದಾಖಲೆ ಮಾಡಿಕೊಟ್ಟಿದ್ದಾರೋ ಅವರಿಗೆ ಆಸ್ತಿ ಹೋಗುತ್ತದೆ.

    (ವಿ.ಸೂ: ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳನ್ನು [email protected] ಗೆ ಕಳುಹಿಸಬಹುದು. ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ)

    ಒಲ್ಲದ ಮೊಮ್ಮಗನ ಹುಟ್ಟುತ್ತಲೇ ದತ್ತು ಕೊಟ್ಟ ಅಜ್ಜಿ: ವರ್ಷದ ಹೋರಾಟದ ಬಳಿಕ ಅಮ್ಮನ ಮಡಿಲು ಸೇರಿದ ಕಂದ

    ನಂದಿನಿ ಪ್ಯಾಕೆಟ್‌ನಲ್ಲಿ ಕಾಣಿಸಿಕೊಳ್ತೀರೋ ಈ ವ್ಯಕ್ತಿ ಯಾರು? ಶತಮಾನ ಪೂರೈಸಿದ ‘ಕ್ಷೀರಕ್ರಾಂತಿ ಪಿತಾಮಹ’ನ ಕುತೂಹಲ ಕಥನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts