More

    ಬಾನಂಗಳದಲ್ಲಿ ಸುಂದರ ದೃಶ್ಯ: ಚಂದ್ರನ ಸಮೀಪ ಶುಕ್ರ, ಮಂಗಳನ ಒಟ್ಟಿಗೇ ನೋಡುವ ಭಾಗ್ಯ

    ನವದೆಹಲಿ: ಆಗಸದಲ್ಲಿ ದಿನನಿತ್ಯವೂ ಒಂದೊಂದು ಅದ್ಭುತ ನಡೆಯುತ್ತಲೇ ಇರುತ್ತವೆ. ಆದರೆ ಅದೆಷ್ಟೋ ನಮ್ಮ ಬರಿಗಣ್ಣಿನಿಂದ ನೋಡಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಒಂದು ಸುಂದರ ದೃಶ್ಯವನ್ನು ಬರಿಗಣ್ಣಿನಿಂದ ಕಣ್ತುಂಬಿಸಿಕೊಳ್ಳುವ ಅವಕಾಶ ಸಿಕ್ಕಿದೆ.

    ಅದೇನೆಂದರೆ ಶುಕ್ರ, ಮಂಗಳ ಗ್ರಹಗಳು ಪರಸ್ಪರ ಹತ್ತಿರವಾಗಲಿದ್ದು, ಅವುಗಳ ಪಕ್ಕದಲ್ಲೇ ಚಂದ್ರನೂ ಕಾಣಿಸಿಕೊಳ್ಳುತ್ತಾನೆ. ಜುಲೈ 13ರಂದು ಈ ಸುಂದರ ದೃಶ್ಯ ಕಾಣಿಸಲಿದೆ. ಹೀಗೆ ಇವೆರಡು ಗ್ರಹಗಳನ್ನು ಒಟ್ಟಿಗೇ ಒಂದೇ ಕಡೆ ಚಂದ್ರನ ಸಮೀಪ ಕಾಣಿಸಿಕೊಳ್ಳುವುದು ಅಪರೂಪವೇಂದೇ ಹೇಳಲಾಗುತ್ತದೆ.

    ಮಂಗಳ ಮತ್ತು ಶುಕ್ರ ನಡುವಿನ ಅಂತರವು ಪರಸ್ಪರ ಹತ್ತಿರದಲ್ಲಿದ್ದಾಗ, ಕೇವಲ 0.5 ಡಿಗ್ರಿ ಅಂತರವಿರುತ್ತದೆ. ಎರಡು ಗ್ರಹಗಳು ಮತ್ತು ಚಂದ್ರ ಸಮೀಪವಾದಾಗ ಮೂರು ಒಟ್ಟಿಗೆ ಕಾಣಿಸಿಕೊಳ್ಳಲಿವೆ. ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಮರೆಯದಿರಿ.

    VIDEO: ‘ಅಯ್ಯೋ ನನ್‌ ಬೂಟ್‌ ಒದ್ದೆಯಾಗತ್ತೆ’ ಅಂತ ಚಡಪಡಿಸಿದ ಮೀನುಗಾರರ ಸಚಿವ! ಮುಂದೇನಾಯ್ತು ನೋಡಿ…

    VIDEO: ಜಾಲತಾಣದಲ್ಲಿ ಸುದ್ದಿ ಮಾಡ್ತಿದೆ ‘ಪಾನೀಪುರಿ ಮದುವೆ’- ಮದುಮಗಳಿಗೆ ವಿಶೇಷ ಅಲಂಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts