More

    ಹಿಂದುಸ್ಥಾನ್​ ಶಿಪ್​ಯಾರ್ಡ್​ ಲಿಮಿಟೆಡ್‌ನಲ್ಲಿದೆ 40 ಹುದ್ದೆಗಳು: ಒಂದು ಲಕ್ಷ ರೂ.ವರೆಗೆ ಸಂಬಳ

    ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಹಿಂದುಸ್ಥಾನ್​ ಶಿಪ್​ಯಾರ್ಡ್​ ಲಿಮಿಟೆಡ್​ (ಎಚ್​ಎಸ್​ಎಲ್​) ವಿಶಾಖಪಟ್ಟಣಂನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ. ಶಾಶ್ವತ, ಸ್ಥಿರ ಅವಧಿ, ತಾತ್ಕಾಲಿಕ ಅವಧಿಗೆ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಹೆಚ್ಚಿನ ಹುದ್ದೆಗಳ ಕಾರ್ಯಕ್ಷೇತ್ರ ವಿಶಾಖಪಟ್ಟಣಂ ಆಗಿದ್ದು, ಕೆಲ ಹುದ್ದೆಗಳ ಕಾರ್ಯಕ್ಷೇತ್ರ ದೆಹಲಿ ಆಗಿದೆ.

    ಒಟ್ಟು ಹುದ್ದೆಗಳು: 40

    ಹುದ್ದೆ ವಿವರ
    – ಶಾಶ್ವತ ಅವಧಿ ಹುದ್ದೆಗಳು: 14
    * ಜನರಲ್​ ಮ್ಯಾನೇಜರ್​ (ಎಚ್​ಆರ್​)-1 * ಡೆಪ್ಯುಟಿ ಜನರಲ್​ ಮ್ಯಾನೇಜರ್​ (ೈನಾನ್ಸ್​- 1, ಟೆಕ್ನಿಕ್​-2) – 3 * ಮ್ಯಾನೇಜರ್​ (ಟೆಕ್ನಿಕಲ್​- 7, ಕರ್ಮಷಿಯಲ್​-2) – 9 * ಅಸಿಸ್ಟೆಂಟ್​ ಮ್ಯಾನೇಜರ್​ (ೈನಾನ್ಸ್​) – 1
    – ಸ್ಥಿರ ಅವಧಿ (ಫಿಕ್ಸ್​ಡ್​ ಟಮ್​ರ್) ಹುದ್ದೆಗಳು: 26
    * ಪ್ರಾಜೆಕ್ಟ್​ ಆಫೀಸರ್​ (ಟೆಕ್ನಿಕಲ್​-4, ಎಚ್​ಆರ್​-1) – 5 * ಡೆಪ್ಯುಟಿ ಪ್ರಾಜೆಕ್ಟ್​ ಆಫೀಸರ್​ (ಪ್ಲಾಂಟ್​ ಮೈಂಟೇನೆನ್ಸ್​ – 2, ಸಿವಿಲ್​-2, ಟೆಕ್ನಿಕಲ್​-10, ಐಟಿ ಆ್ಯಂಡ್​ ಇಆರ್​ಪಿ-2, ಎಚ್​ಆರ್​-2) – 18 * ಸೀನಿಯರ್​ ಕನ್ಸಲ್ಟಂಟ್​ (ಟೆಕ್ನಿಕಲ್​-1, ಇಕೆಎಂ ಸಬ್​ಮೆರೈನ್​ ಪ್ರಾಜೆಕ್ಟ್​ ಮ್ಯಾನೇಜ್​ಮೆಂಟ್​ ಆ್ಯಂಡ್​ ಔಟ್​ಸೋಸಿರ್ಂಗ್​-1)- 2 * ಕನ್ಸಲ್ಟಂಟ್​ (ಅಡ್ಮಿನಿಸ್ಟ್ರೆಷನ್​) -1

    ಶೈಕ್ಷಣಿಕ ಅರ್ಹತೆ: ಮ್ಯಾನೇಜ್​ಮೆಂಟ್​, ಸಿಎ, ಸಿವಿಲ್​, ಮೆಕಾನಿಕಲ್​/ ಎಲೆಕ್ಟ್ರಿಕಲ್​/ ನವಲ್​ ಆಕಿರ್ಟೆಕ್ಚರ್​, ಕಂಪ್ಯೂಟರ್​ ಸೈನ್ಸ್​/ ಇನ್​ಮೇರ್ಷನ್​ ಟೆಕ್ನಾಲಜಿ, ಮೆಟಿರಿಯಲ್​ ಮ್ಯಾನೇಜ್​ಮೆಂಟ್​/ ಇಂಟರ್​ನ್ಯಾಷನಲ್​ ಲಾಜಿಸ್ಟಿಕ್ಸ್​ನಲ್ಲಿ ಡಿಪ್ಲೊಮಾ/ ಪ್ರಮಾಣಪತ್ರ ಕೋರ್ಸ್​/ ಪದವಿ ಪಡೆದಿರಬೇಕು.

    ವಯಸ್ಸೆಷ್ಟು?: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30 ರಿಂದ 62 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 40,000 ರೂ. ನಿಂದ 1,00,000 ರೂ. ವರೆಗೆ ವೇತನ ಇದೆ.

    ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 300 ರೂ. ಅರ್ಜಿಶುಲ್ಕವನ್ನು ಆನ್​ಲೈನ್​ ಮೂಲಕ ಪಾವತಿಸುವಂತೆ ಸೂಚಿಸಲಾಗಿದೆ.

    ಅರ್ಜಿಸಲ್ಲಿಸಲು ಕೊನೇ ದಿನ: ಹುದ್ದೆಗಳಿಗೆ ಅನುಗುಣವಾಗಿ 2022ರ ಮಾ.30 ರಿಂದ ಏ.20ರ ವರೆಗೆ
    ಅಧಿಸೂಚನೆಗೆ: https://bit.ly/3KdYkNL

    ಮಾಹಿತಿಗೆ: http://www.hslvizag.in

    ಕ್ರೀಡಾ ಪ್ರಾಧಿಕಾರದಲ್ಲಿದೆ 28 ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು: ಎರಡು ಲಕ್ಷ ರೂ.ವರೆಗೆ ಸಂಬಳ

    ವಿವಿಧ ಪದವೀಧರರಿಗೆ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿವೆ ಉದ್ಯೋಗ: 14 ಪೋಸ್ಟ್​ಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts