More

    ನಾವು ತ್ರಿಭುಜಗಳು… ಒಟ್ಟೊಟ್ಟಿಗೇ ಸೇರಿಹೋಗಿದ್ದೇವೆ… ಒಟ್ಟಾರೆ ಎಷ್ಟಿದ್ದೇವೆಂದು ಹೇಳಬಲ್ಲಿರಾ?

    ಇಲ್ಲಿ ಹಲವಾರು ತ್ರಿಭುಜ ಇರುವ ಆಕೃತಿಯನ್ನು ನೀಡಲಾಗಿದೆ. ಒಂದರ ಒಳಗೆ ಒಂದು ತ್ರಿಭುಜ ಸೇರಿಹೋಗಿವೆ. ಅದರಲ್ಲಿ ನಿಜವಾಗಿಯೂ ಎಷ್ಟು ತ್ರಿಭುಜಗಳು ಇವೆ ಎಂದು ನೀವು ಎಣಿಸಬಲ್ಲಿರಾ?

    ನಾವು ತ್ರಿಭುಜಗಳು... ಒಟ್ಟೊಟ್ಟಿಗೇ ಸೇರಿಹೋಗಿದ್ದೇವೆ... ಒಟ್ಟಾರೆ ಎಷ್ಟಿದ್ದೇವೆಂದು ಹೇಳಬಲ್ಲಿರಾ?
    ಎಣಿಸಿಯಾಯ್ತಾ? ಹಾಗಿದ್ದರೆ ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವ ಆಸೆಯೆ?

    ನಾವು ತ್ರಿಭುಜಗಳು... ಒಟ್ಟೊಟ್ಟಿಗೇ ಸೇರಿಹೋಗಿದ್ದೇವೆ... ಒಟ್ಟಾರೆ ಎಷ್ಟಿದ್ದೇವೆಂದು ಹೇಳಬಲ್ಲಿರಾ?

    ಇಲ್ಲಿದೆ ನೋಡಿ ಸರಿಯುತ್ತರ….

    ಇಲ್ಲಿರುವ ಒಟ್ಟು ತ್ರಿಭುಜಗಳು 16. ನಿಮ್ಮ ಉತ್ತರ ಸರಿಯಿತ್ತೆ?

    ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

    https://www.vijayavani.net/category/%e0%b2%ac%e0%b3%81%e0%b2%a6%e0%b3%8d%e0%b2%a7%e0%b2%bf%e0%b2%97%e0%b3%8a%e0%b2%82%e0%b2%a6%e0%b3%81-%e0%b2%97%e0%b3%81%e0%b2%a6%e0%b3%8d%e0%b2%a6%e0%b3%81/

    ಬುದ್ಧಿಗೊಂದು ಗುದ್ದು: ನನ್ನಂತೆ ಯಾವ ವಿಮಾನವಿದೆ ಹೇಳಬಲ್ಲಿರಾ ನೀವು?

    ಟಿಕ್​ ಟಿಕ್​ ಟಿಕ್​ ಟಿಕ್​… ನಾವೆಷ್ಟು ಫ್ರೆಂಡ್ಸ್​ ಒಟ್ಟಿಗೇ ಇದ್ದೇವೆ ಗೊತ್ತಾ ನಿಮಗೆ?

    ಗುಂಪಾಗಿದ್ದು ನಿಮ್ಮನ್ನು ಕನ್​ಫ್ಯೂಸ್​ ಮಾಡ್ತಿದ್ದೇವೆ- ಎಷ್ಟು ಮಂದಿ ಇದ್ದೇವೆ ಹೇಳುವಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts