More

    Photos: ನಟಿ ರೋಜಾ ಮಗಳು ಈಗ ಹೇಗಾಗಿದ್ದಾಳೆ?; ಬರ್ತ್​ಡೇ ಫೋಟೋಗಳು ಇಲ್ಲಿವೆ ನೋಡಿ..

    90ರ ಕಾಲಘಟ್ಟದಲ್ಲಿ ಇಡೀ ಸೌತ್​ ಸಿನಿಮಾರಂಗದಲ್ಲಿ ಹೆಸರು ಮಾಡಿದ ನಟಿಯರ ಸಾಲಿನಲ್ಲಿ ರೋಜಾ ಸಹ ಕಾಣಿಸುತ್ತಾರೆ. ಬಹುತೇಕ ಎಲ್ಲ ಸ್ಟಾರ್ ನಟರ ನೆಚ್ಚಿನ ನಾಯಕಿಯಾಗಿ ನಟಿಸಿರುವ ರೋಜಾ, ಕನ್ನಡದಲ್ಲಿಯೂ ಹಲವು ಸಿನಿಮಾ ಮಾಡಿದ್ದಾರೆ. 1993ರಲ್ಲಿ ಗಡಿಬಿಡಿ ಗಂಡ ಚಿತ್ರದಿಂದ ಶುರುವಾದ ಅವರ ಸ್ಯಾಂಡಲ್​ವುಡ್​ ಜರ್ನಿ, ಕಲಾವಿದ, ಪ್ರೇಮೋತ್ಸವ, ಗ್ರಾಮ ದೇವತೆ ಸೇರಿ ಒಟ್ಟು ಎಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅವರ ಕೊನೇ ಸಿನಿಮಾ ಮೌರ್ಯ. ಇದೀಗ ಇದೇ ನಟಿ ಮಗಳ ಜನ್ಮದಿನ ಆಚರಿಸಿಕೊಂಡ ಖುಷಿಯಲ್ಲಿದ್ದಾರೆ. 17 ವರ್ಷಕ್ಕೆ ಕಾಲಿಟ್ಟ ಅನ್ಶುಮಲ್ಲಿಕಾಳ ಜನ್ಮದಿನದ ಸಂಭ್ರಮದ ಫೋಟೋಗಳು ಇಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts