More

    ಐಪಿಎಲ್​ 2023: ತಂಡಗಳಲ್ಲಿ ಉಳಿದವರ್ಯಾರು, ಯಾರಿಲ್ಲ?; ಇಲ್ಲಿದೆ ಪಟ್ಟಿ…

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್​) 2023ಗೆ ಸಂಬಂಧಿಸಿದಂತೆ ವಿವಿಧ ತಂಡಗಳ ಆಟಗಾರರ ಪಟ್ಟಿ ಬಿಡುಗಡೆ ಆಗಿದ್ದು, ಸದ್ಯ ತಂಡದಲ್ಲಿ ಉಳಿದವರ್ಯಾರು, ಯಾರಿರಲ್ಲ ಎಂಬ ಅಂಶ ಬಹಿರಂಗಗೊಂಡಿದೆ.

    ಐಪಿಎಲ್​ 2023ಕ್ಕೆ ಸಂಬಂಧಿಸಿದಂತೆ ಡಿ. 23ರಂದು ಕೊಚ್ಚಿಯಲ್ಲಿ ಹರಾಜು ನಡೆಯಲಿದ್ದು, ಆ ಸಂಬಂಧ ಫ್ರಾಂಚೈಸಿ ತಂಡಗಳು ತಮ್ಮಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದ್ದು, ಆ ತಂಡಗಳ ಮಾಹಿತಿ ಇಲ್ಲಿದೆ.

    1. ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಈಗಿನ ತಂಡದ ಸದಸ್ಯರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರಣ್ ಶರ್ಮಾ, ಮಹಿಪಾಲ್ ಲೊಮ್ಮಾರ್, ಮೊಹಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.
    ಬಿಡುಗಡೆಯಾದ ಆಟಗಾರರು: ಜೇಸನ್ ಬೆಹ್ರೆಂಡಾರ್ (ವರ್ಗಾವಣೆ), ಅನೀಶ್ವರ್ ಗೌತಮ್, ಚಾಮಾ ಮಿಲಿಂದ್, ಲವನೀತ್ ಸಿಸೋಡಿಯಾ, ಶೆರ್ಫೇನ್ ರುದರ್‌ಫೋರ್ಡ್
    ಉಳಿದಿರುವ ಮೊತ್ತ: 8.75 ಕೋಟಿ ರೂ.

    2. ಡೆಲ್ಲಿ ಕ್ಯಾಪಿಟಲ್ಸ್

    ಉಳಿಸಿಕೊಂಡ ಆಟಗಾರರು: ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಚ್ ನೋಕಿಯಾ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ , ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಓಸ್ತ್ವಾಲ್.
    ಬಿಡುಗಡೆಯಾದವರು: ಟೀಮ್ ಸ್ೈರ್ಟ್, ಆಶ್ವಿನ್ ಹೆಬ್ಬಾರ್, ಎಸ್. ಭರತ್, ಮಂದೀಪ್ ಸಿಂಗ್. ಶಾರ್ದೂಲ್ ಠಾಕೂರ್(ವರ್ಗಾವಣೆ).
    ಉಳಿದಿರುವ ಮೊತ್ತ: 19.45 ಕೋಟಿ ರೂ.

    3. ಚೆನ್ನೈ ಸೂಪರ್ ಕಿಂಗ್ಸ್

    ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್‌ವೇ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಕೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಮಹೇಶ್.
    ಬಿಡುಗಡೆಯಾದ ಆಟಗಾರರು: ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ(ನಿವೃತ್ತಿ), ಆಡಂ ಮಿಲ್ನೆ, ಹರಿ ನಿಶಾಂತ್, ಕ್ರಿಸ್ ಜೋರ್ಡಾನ್, ಭಗತ್ ವರ್ಮ, ಕೆಎಂ ಆಸ್ಿ, ನಾರಾಯಣ್ ಜಗದೀಶನ್.
    ಉಳಿದಿರುವ ಮೊತ್ತ: 20.45 ಕೋಟಿ ರೂ.

    4. ಮುಂಬೈ ಇಂಡಿಯನ್ಸ್

    ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮ (ನಾಯಕ), ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್‌ಪ್ರೀತ್ ಬುಮ್ರಾ, ಅರ್ಜುನ್ ತೆಂಡುಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್, ಆಕಾಶ್ ಮಧ್ವಾಲ್.
    ಬಿಡುಗಡೆಯಾದ ಆಟಗಾರರು: ಕೈರಾನ್ ಪೊಲ್ಲಾರ್ಡ್, ರಿಲ್ಲೆ ಮೆರ್ಡೆತ್,ಡೇನಿಯಲ್ ಸ್ಯಾಮ್ಸ್, ಪ್ಯಾಬಿಯನ್ ಅಲೆನ್, ಟೈಮಲ್ ಮಿಲ್ಸ್,ಸಂಜಯ್ ಯಾದವ್, ಆರ್ಯನ್ ಜೂಯಲ್,ಮಯಾಂಕ್ ಮಿಶ್ರಾ, ಮುರುಗನ್ ಆಶ್ವಿನ್, ರಾಹುಲ್ ಬುದ್ದಿ, ಅನ್ಮೋಲ್‌ಪ್ರಿತ್ ಸಿಂಗ್, ಜೈದೇವ್ ಉನಾದ್ಕತ್, ಬಸಿಲ್ ಥಂಪಿ.
    ಉಳಿದಿರುವ ಮೊತ್ತ: 20.55 ಕೋಟಿ ರೂ.

    5. ರಾಜಸ್ಥಾನ ರಾಯಲ್ಸ್

    ಉಳಿದ ಆಟಗಾರರು: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕಲ್, ಜೋಸ್ ಬಟ್ಲರ್, ಧ್ರುವ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಒಬೆ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಆರ್ ಅಶ್ವಿನ್, ಕೆ.ಸಿ.ಕಾರಿಯಪ್ಪ.
    ಬಿಡುಗಡೆಯಾದ ಆಟಗಾರರು: ಕರುಣ್ ನಾಯರ್, ಜೇಮ್ಸ್ ನಿಶಾಮ್, ಡೇರಿಲ್ ಮಿಚೆಲ್, ರಸೆನ್ ವ್ಯಾನ್ ಡುಸೆನ್, ನಥನ್ ಕೌಲ್ಟರ್ ನೈಲ್, ಅನುನಾಯ್ ಸಿಂಗ್, ತೇಜಸ್ ಬಾರೋಕಾ, ಶುಭಂ ಗರ್‌ವಾಲ್, ಕಾರ್ಬಿನ್ ಬೋಶ್.
    ಉಳಿದಿರುವ ಮೊತ್ತ: 13.20 ಕೋಟಿ ರೂ.

    6. ಸನ್‌ರೈಸರ್ಸ್ ಹೈದರಾಬಾದ್

    ಉಳಿದಿರುವ ಆಟಗಾರರರು: ಅಬ್ದುಲ್ ಸಮದ್, ಏಡೆನ್ ಮಾರ್ಕ್ರಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್ೃ, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರನ್ ಮಲಿಕ್.
    ಬಿಡುಗಡೆಯಾದವರು: ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜೆ.ಸುಚಿತ್, ಪ್ರಿಯಾಂ ಗಾರ್ಗ್, ಆರ್.ಸಮರ್ಥ್,ರೊಮೇರಿಯೊ ಶೆರ್ಡ್,ಸೌರಭ್ ದುಬೆ, ಸೀನ್ ಅಬಾಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್.
    ಉಳಿದಿರುವ ಮೊತ್ತ: 42.25 ಕೋಟಿ ರೂ.

    7. ಗುಜರಾತ್ ಟೈಟಾನ್ಸ್

    ಉಳಿಸಿಕೊಂಡ ಆಟಗಾರರು: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ , ಜಯಂತ್ ಯಾದವ್, ಆರ್.ಸಾಯಿ ಕಿಶೋರ್, ನೂರ್ ಅಹ್ಮದ್.
    ಬಿಡುಗಡೆ: ಡೊಮಿನಿಕ್ ಡಾರ್ಕ್ಸ್, ಗುರುಕೀರತ್ ಸಿಂಗ್, ಜೇಸನ್ ರಾಯ್, ವರುಣ್ ಆರನ್, ರಹಮಾನುಲ್ಲಾ ಗುರ್ಮಾಜ್, ಲಾಕಿ ಗುರ್ಸನ್( ವರ್ಗಾವಣೆ).
    ಉಳಿದಿರುವ ಮೊತ್ತ: 19.25 ಕೋಟಿ ರೂ.

    8. ಲಕ್ನೋ ಸೂಪರ್ ಜೈಂಟ್ಸ್

    ಉಳಿದ ಆಟಗಾರರರು: ಕೆಎಲ್ ರಾಹುಲ್ (ನಾಯಕ), ಆಯುಷ್ ಬದೋನಿ, ಕರಣ್ ಶರ್ಮ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೆ. ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್‌ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯಿ
    ಬಿಡುಗಡೆ: ಮನೀಷ್ ಪಾಂಡೆ, ಜೇಸನ್ ಹೋಲ್ಡರ್, ಎವಿನ್ ಲೆವಿಸ್, ದುಶ್ಯಂತ್ ಚಮೀರಾ, ಆಂಡ್ರ್ಯೂ ಟೈ, ಅಂಕಿತ್ ರಜಪೂತ್,ಶಬಾಜ್ ನದೀಮ್.
    ಉಳಿದಿರುವ ಮೊತ್ತ: 23.35 ಕೋಟಿ ರೂ.

    9. ಪಂಜಾಬ್ ಕಿಂಗ್ಸ್

    ಉಳಿದ ಆಟಗಾರರು: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್ ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಶ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಹರ್. ಕಗಿಸೋ ರಬಾಡ , ಹರ್‌ಪ್ರೀತ್ ಬ್ರಾರ್.
    ಬಿಡುಗಡೆ: ಮಯಾಂಕ್‌ಅಗರ್‌ವಾಲ್ , ಓಡೆನ್ ಸ್ಮಿತ್, ವೈಭವ್ ಆರೋರ, ಬೆನ್ನಿ ಹೌವೆಲ್, ಇಶಾನ್ ಪೊರೆಲ್, ಅನಷ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮ, ಋತ್ವಿಕ್ ಚಟರ್ಜಿ.
    ಉಳಿದಿರುವ ಮೊತ್ತ: 32.2 ಕೋಟಿ ರೂ.

    10. ಕೋಲ್ಕತ ನೈಟ್ ರೈಡರ್ಸ್‌

    ಉಳಿದಿವರು ಆಟಗಾರರು: ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ರಿಂಕು ಸಿಂಗ್.
    ಬಿಡುಗಡೆಯಾದ ಆಟಗಾರರು: ಪ್ಯಾಟ್ ಕಮಿನ್ಸ್, ಸ್ಯಾಮ್ ಬಿಲ್ಲಿಂಗ್ಸ್, ಶಿವಂ ಮಾವಿ, ಮೊಹಮದ್ ನಬೀ, ಚಮಿಕಾ ಕರುಣಾರತ್ನೆ, ಆರನ್ ಫಿಂಚ್, ಅಲೆಕ್ಸ್ ಹ್ಯಾಲ್ಸ್, ಅಭಿಜಿತ್ ತೋಮರ್, ಅಜಿಂಕ್ಯಾ ರಹಾನೆ, ಅಶೋಕ್ ಶರ್ಮ, ಬಾಬಾ ಇಂದ್ರಜಿತ್, ಪ್ರಥಮ್ ಸಿಂಗ್, ರಮೇಶ್ ಕುಮಾರ್, ರಸಿಕ್ ಸಲಾಂ, ಶೆಲ್ಡನ್ ಜಾಕ್ಸನ್, ಅಮಾನ್ ಖಾನ್ (ವರ್ಗಾವಣೆ).
    ಉಳಿದಿರುವ ಮೊತ್ತ: 7.05 ಕೋಟಿ ರೂ.

    ಐಪಿಎಲ್​ 2023: ತಂಡಗಳಲ್ಲಿ ಉಳಿದವರ್ಯಾರು, ಯಾರಿಲ್ಲ?; ಇಲ್ಲಿದೆ ಪಟ್ಟಿ…

    ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

    ಸಾಲ ಕೊಟ್ಟು ಪ್ರಾಣ ಕಳ್ಕೊಂಡ ವೃದ್ಧೆ; ವಾಪಸ್ ಕೊಡಬೇಕಾಗುತ್ತೆ ಅಂತ ಕೊಂದೇ ಬಿಟ್ರು!

    ರಾಜ್ಯದಲ್ಲಿ ಮತ್ತೊಂದು ವಿಗ್ರಹ ಧ್ವಂಸ ಪ್ರಕರಣ; ಅದೇ ಸ್ಥಳದಲ್ಲಿ ಶಿಲುಬೆ ಆಕಾರ ರಚನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts