More

    ರಶ್ಮಿಕಾ ಹಾಕುವ ಅವರ ಪ್ರತಿ ಫೋಟೋಗೆ ಸುಮಾರು 10 ಲಕ್ಷ ಲೈಕ್ಸ್ ಪಕ್ಕಾ; ಹೀಗಾಗಿ ಇನ್ಸ್​​​ಟಾಗ್ರಾಂನಲ್ಲೇ ಲಕ್ಷ ಲಕ್ಷ ಸಂಪಾದಿಸುತ್ತಿರುವ ನಟಿ..!

    ಭಾರತೀಯ ಚಿತ್ರರಂಗದಲ್ಲಿ ಈಗ ದಕ್ಷಿಣ ಭಾರತದ ನಟಿಯರದ್ದೇ ಕಾರುಬಾರು. ಅದರಲ್ಲೂ ಬಾಲಿವುಡ್ ಸಿನಿಮಾಗಳಿಗೆ ಸೌತ್ ಸುಂದರಿಯರೇ ಬೇಕು. ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಹಿಂದಿಯ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ರಶ್ಮಿಕಾ ಹಾಕುವ ಅವರ ಪ್ರತಿ ಫೋಟೋಗೆ ಸುಮಾರು 10 ಲಕ್ಷ ಲೈಕ್ಸ್ ಪಕ್ಕಾ; ಹೀಗಾಗಿ ಇನ್ಸ್​​​ಟಾಗ್ರಾಂನಲ್ಲೇ ಲಕ್ಷ ಲಕ್ಷ ಸಂಪಾದಿಸುತ್ತಿರುವ ನಟಿ..!

    ಸಖತ್ ಬೇಡಿಕೆ ಇರುವ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ರಮುಖ ಸ್ಥಾನ ಇದೆ. ಹಿಂದಿಯಲ್ಲಿ 2 ಸಿನಿಮಾ ರಿಲೀಸ್ ರೆಡಿ ಇದ್ದರೆ, ಮತ್ತೊಂದರ ಶೂಟಿಂಗ್ ನಡೆಯುತ್ತಿದೆ. ತೆಲುಗಿನಲ್ಲಿ ‘ಪುಷ್ಪ 2’ ಶುರುವಾಗಬೇಕಿದೆ. ‘ದಳಪತಿ’ ವಿಜಯ್‌ಗೂ ರಶ್ಮಿಕಾ ಈಗ ನಾಯಕಿ. ಇಷ್ಟೊಂದು ಬೇಡಿಕೆ ಇರುವ ರಶ್ಮಿಕಾ, ಒಂದು ಸಿನಿಮಾಗೆ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

    ರಶ್ಮಿಕಾ ಹಾಕುವ ಅವರ ಪ್ರತಿ ಫೋಟೋಗೆ ಸುಮಾರು 10 ಲಕ್ಷ ಲೈಕ್ಸ್ ಪಕ್ಕಾ; ಹೀಗಾಗಿ ಇನ್ಸ್​​​ಟಾಗ್ರಾಂನಲ್ಲೇ ಲಕ್ಷ ಲಕ್ಷ ಸಂಪಾದಿಸುತ್ತಿರುವ ನಟಿ..!

    ಇನ್ನು ಸಿನಿಮಾ ಹೊರತು ಪಡಿಸಿ ಸೋಶಿಯಲ್​​​ ಮೀಡಿಯಾದಲ್ಲೇ ನಟಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ರಶ್ಮಿಕಾ ತಮ್ಮ ಇನ್ಸ್​​ಟಾಗ್ರಾಂನಲ್ಲಿ ಸಾಕಷ್ಟು ಬ್ರ್ಯಾಂಡ್​​​ ಮತ್ತು ಪ್ರಾಡಕ್ಟ್​​​ಗಳ ಪ್ರಮೋಶನ್​ ಮಾಡುತ್ತಾರೆ. ಜತೆಗೆ ಬಟ್ಟೆಯ ಬ್ರ್ಯಾಂಡ್​ಗಳ ಪ್ರಮೋಶನ್​ಗೂ ನಟಿ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ.

    ರಶ್ಮಿಕಾ ಹಾಕುವ ಅವರ ಪ್ರತಿ ಫೋಟೋಗೆ ಸುಮಾರು 10 ಲಕ್ಷ ಲೈಕ್ಸ್ ಪಕ್ಕಾ; ಹೀಗಾಗಿ ಇನ್ಸ್​​​ಟಾಗ್ರಾಂನಲ್ಲೇ ಲಕ್ಷ ಲಕ್ಷ ಸಂಪಾದಿಸುತ್ತಿರುವ ನಟಿ..!

    ರಶ್ಮಿಕಾ ಹಾಕುವ ಅವರ ಪ್ರತಿ ಫೋಟೋಗೆ ಸುಮಾರು 10 ಲಕ್ಷ ಲೈಕ್ಸ್ ಪಕ್ಕಾ. ಹೀಗಾಗಿ ರಶ್ಮಿಕಾ ಪೋಸ್ಟ್‌ಗೆ ಲಕ್ಷ ಲಕ್ಷ ಸಂಪಾದಿಸುತ್ತಾರೆ.

    ರಶ್ಮಿಕಾ ಹಾಕುವ ಅವರ ಪ್ರತಿ ಫೋಟೋಗೆ ಸುಮಾರು 10 ಲಕ್ಷ ಲೈಕ್ಸ್ ಪಕ್ಕಾ; ಹೀಗಾಗಿ ಇನ್ಸ್​​​ಟಾಗ್ರಾಂನಲ್ಲೇ ಲಕ್ಷ ಲಕ್ಷ ಸಂಪಾದಿಸುತ್ತಿರುವ ನಟಿ..!

    ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು ನಾಲ್ಕು ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ. ಈ ಸಂಖ್ಯೆ ದಿನ ಕಳೆದಂತೆ ಮೇಲೆರುತ್ತಲೇ ಇರುತ್ತದೆ.

    ಬಹು ಬೇಡಿಕೆಯ ನಟಿ ಆಗಿರುವ ಕಾರಣ ರಶ್ಮಿಕಾ ಪೋಸ್ಟ್‌ಗೆ ವಾಲ್ಯೂ ಜಾಸ್ತಿ. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts