More

    ಸಂಬಂಧಿಯ ಮದುವೆಯಲ್ಲಿ ಮಕ್ಕಳೊಟ್ಟಿಗೆ ಮಿಂಚಿದ ಯಶ್, ರಾಧಿಕಾ! ಫೋಟೋಗಳು ವೈರಲ್…

    ತುಂಬಾ ದಿನಗಳ ಬಳಿಕ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಅವರು ಒಂದು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಹೌದು, ರಾಧಿಕಾ ಅವರ ತವರುಮನೆಯ ಸಂಬಂಧಿಯೊಬ್ಬರ ಮದುವೆಯಲ್ಲಿ ಈ ತಾರಾ ಜೋಡಿ ತಮ್ಮ ಮಕ್ಕಳೊಂದಿಗೆ ಭಾಗವಹಿಸಿದರು. ಹಾಗೂ, ಮದುವೆಯಲ್ಲಿನ ಫೋಟೋಗಳನ್ನು ನಟಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
    ಈ ಫೋಟೋಗಳಿಗೆ ತಾರಾ ಜೋಡಿಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ರಾಧಿಕಾ ಅವರು ಹಳದಿ ಬಣ್ಣದ ಸೀರೆಯಲ್ಲಿ ಮತ್ತು ಯಶ್ ಅವರು ಕಪ್ಪು ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಆಯ್ರಾ ಮತ್ತು ಯಥರ್ವ್​ ಕೂಡಾ ತುಂಬಾ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
    ಇನ್ನು, ಮದುವೆ ಫೋಟೋಗಳು ಹಂಚಿಕೊಳ್ಳುವ ಮೊದಲು ನಟಿ ರಾಧಿಕಾ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ವಿಮಾನದಲ್ಲಿರುವ ಫೋಟೋ ಪೋಸ್ಟ್ ಮಾಡಿದ್ದರು. ಸದ್ಯ, ಈ ಕುಟುಂಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನಟಿಯ ಪೋಸ್ಟ್​ಗೆ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ

    ಸಂಬಂಧಿಯ ಮದುವೆಯಲ್ಲಿ ಮಕ್ಕಳೊಟ್ಟಿಗೆ ಮಿಂಚಿದ ಯಶ್, ರಾಧಿಕಾ! ಫೋಟೋಗಳು ವೈರಲ್... ಸಂಬಂಧಿಯ ಮದುವೆಯಲ್ಲಿ ಮಕ್ಕಳೊಟ್ಟಿಗೆ ಮಿಂಚಿದ ಯಶ್, ರಾಧಿಕಾ! ಫೋಟೋಗಳು ವೈರಲ್... ಸಂಬಂಧಿಯ ಮದುವೆಯಲ್ಲಿ ಮಕ್ಕಳೊಟ್ಟಿಗೆ ಮಿಂಚಿದ ಯಶ್, ರಾಧಿಕಾ! ಫೋಟೋಗಳು ವೈರಲ್... ಸಂಬಂಧಿಯ ಮದುವೆಯಲ್ಲಿ ಮಕ್ಕಳೊಟ್ಟಿಗೆ ಮಿಂಚಿದ ಯಶ್, ರಾಧಿಕಾ! ಫೋಟೋಗಳು ವೈರಲ್...

    ‘ಭೀಮ್ಲಾ ನಾಯಕ್’ ಅಬ್ಬರ ತಡೆಯಲು ದಿನವೊಂದಕ್ಕೆ 3 ಕೋಟಿ ರೂ. ಖರ್ಚು ಮಾಡುತ್ತಿರುವ ಜಗನ್?

    ‘ಜೇಮ್ಸ್​’ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಟಾಲಿವುಡ್​ ಸ್ಟಾರ್ ನಟರು ಭಾಗಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts