More

    ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ: ತನಿಖೆ ಆದೇಶ

    ಲಖನೌ: ಉತ್ತರ ಪ್ರದೇಶದ ಎತವಾ ಜಿಲ್ಲೆಯ ತಾಖಾ ತಾಲೂಕಿನ ಆರೋಗ್ಯ ಕೇಂದ್ರದಲ್ಲಿ ಗೃಹ ಸಚಿವ ಅಮಿತ್​ ಷಾ, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ, ಸಾರಿಗೆ ಸಚಿವ ನಿತಿನ್​ ಗಡ್ಕರಿ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯುಷ್​ ಗೋಯೆಲ್​ ಹೆಸರಿನಲ್ಲಿ ಕೋವಿಡ್ ಲಸಿಕಾ​ ಪ್ರಮಾಣ ಪತ್ರಗಳನ್ನು ನೀಡಿದ್ದು, ಸರ್ಕಾರ ತನಿಖೆ ಆದೇಶಿಸಿದೆ.

    ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ: ತನಿಖೆ ಆದೇಶ

    ಈ ಬೆಳವಣಿಗೆಯ ಹಿಂದೆ ಏನೋ ಪಿತೂರಿ ಇರುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅಧಿಕಾರಿಗಳು ವಿತರಣೆ ಆಗಿರುವ ಪ್ರಮಾಣ ಪತ್ರಗಳು ನಕಲಿ ಎಂದು ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

    ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ: ತನಿಖೆ ಆದೇಶ

    ನಕಲಿ ಎನ್ನಲಾದ ಪ್ರಮಾಣ ಪತ್ರದಲ್ಲಿ ಅಮಿತ್​ ಷಾ ವಯಸ್ಸನ್ನು 33 ಎಂದು ಉಲ್ಲೇಖಿಸಲಾಗಿದೆ. ನಿತಿನ್​ ಗಡ್ಕರಿ 30, ಪಿಯೂಷ್​ ಗೋಯೆಲ್​ 37 ಮತ್ತು ಓಂ ಬಿರ್ಲಾ 26 ವರ್ಷ ಎಂದು ಉಲ್ಲೇಖಿಸಲಾಗಿದೆ. ಇವರು ಡಿ. 12ರಂದು ಎತವಾದ ಆರೋಗ್ಯ ಕೇಂದ್ರದಲ್ಲಿ ಕೋವಿಡ್​ ಲಸಿಕೆಯ ಮೊದಲ ಡೋಸ್​ ಅನ್ನು ಪಡೆದುಕೊಂಡಿದ್ದಾರೆ ಎಂದು ಬರೆಯಲಾಗಿದೆ ಮತ್ತು 2022ರ ಮಾರ್ಚ್​ 5 ಮತ್ತು 2022ರ ಏಪ್ರಿಲ್​ 3ರ ನಡುವೆ ಎರಡನೇ ಡೋಸ್​ ನಿಗದಿ ಮಾಡಲಾಗಿದೆ.

    ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ: ತನಿಖೆ ಆದೇಶ

    ಈ ಬಗ್ಗೆ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ನಮ್ಮ ಲಾಗಿನ್​ ಐಡಿ ಡಿ.12ರಂದು ಹ್ಯಾಕ್​ ಮಾಡಲಾಗಿತ್ತು ಎಂದು ಉತ್ತರ ನೀಡಿದ್ದಾರೆ. ಸದ್ಯ ಈ ಪ್ರಕರಣ ಭಾರೀ ಸದ್ದು ಮಾಡಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

    ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ: ತನಿಖೆ ಆದೇಶ

    ಚಲಿಸುತ್ತಿದ್ದ ಆಟೋ ಮೇಲೆ ಕಂಟೈನರ್​ ಬಿದ್ದು ಸ್ಥಳದಲ್ಲೇ ನಾಲ್ವರ ದುರ್ಮರಣ

    ಸರ್ಕಾರಿ ಕೆಲ್ಸಕ್ಕೆ ಸೇರಿದ ಎಂಟೇ ದಿನಕ್ಕೆ ಯುವತಿ ದುರ್ಮರಣ: ದಿನಗೂಲಿ ನೌಕರನ ಆಸೆಗೆ ಬಲಿಯಾಯ್ತು ಜೀವ

    ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts