ಪುರುಷೋತ್ತಮ ಮಾಸ ನಿಮಿತ್ತ ಪೂಜೆ

ಪುರುಷೋತ್ತಮ ಮಾಸ ನಿಮಿತ್ತ ಪೂಜೆ

ತಾವರಗೇರಾ: ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ, ಪುರುಷೋತ್ತಮ ಮಾಸದ ಪ್ರಯುಕ್ತ ವಿಶ್ವಕರ್ಮ ಸಮುದಾಯದ 33 ದಂಪತಿಯಿಂದ ಅಧಿಕ ಬಾಗೀನ ವಿಶ್ವಕರ್ಮ ಶ್ರೀ ಕಾಳಿಕಾ ಸಹಸ್ರ ಹವನ, ಹೋಮ ಪೂಜಾ ಕಾರ್ಯಕ್ರಮ ಸೋಮವಾರ ನಡೆಯಿತು.
ಇದನ್ನೂ ಓದಿ:ತಪ್ಪನ್ನು ಪೋಷಿಸಿದರೆ ಅನರ್ಥ ಸೃಷ್ಟಿ

ಶ್ರೀ ನಾಗಮೂತೇರ್ಂದ್ರ ಮಹಾ ಸ್ವಾಮೀಜಿ, ಶ್ರೀ ದಿವಾಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೇಬಗೇರಿ ಮಠದ ನರಸಿಂಹಾಚಾರಿ ಹಾಗೂ ವಿರುಪಾಕ್ಷಚಾರಿಯವರು ಪೂಜೆ ವಿಧಿವಿಧಾನ ನೆರವೇರಿಸಿದರು. ಮಹೋತ್ಸವದಲ್ಲಿ ಕಥಾ ಶ್ರವಣ, ದಾನ ಸಮರ್ಪಣೆ, ಅನ್ನ ಸಂತರ್ಪಣೆ ನಡೆದವು. ವಿಶ್ವಕರ್ಮ ಸಮುದಾಯದ ನಗರಾಧ್ಯಕ್ಷ ಉಮ್ಮಣ್ಣ ಬಡಗೇರ, ಗಟ್ಟೆಪ್ಪ, ಮಲ್ಲಪ್ಪ, ಭೀಮಣ್ಣ, ಮಾನಪ್ಪ ಇದ್ದರು.

Share This Article

Raw Milkನಿಂದ ಹೊಳೆಯುವ ತ್ವಚೆ! ಹಸಿ ಹಾಲಿನಲ್ಲಿ ಇವುಗಳನ್ನು ಬೆರೆಸಿ ಹಚ್ಚಿಕೊಳ್ಳಿ ಸಾಕು..

Raw Milk Beauty Tips: ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಲು…

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…