More

    video/ ಪಿಎಸ್​ಐಗೆ ಹಾಲಿನ ಅಭಿಷೇಕ… ವಿಡಿಯೋ ವೈರಲ್​

    ಕಲಬುರಗಿ: ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪಿಎಸ್ಐ ಬರ್ತ್​ ಡೇ ಅನ್ನು ಅದ್ದೂರಿಯಾಗಿ ಆಚರಿಸಿ ಹಾಲಿನ ಅಭಿಷೇಕ ಮಾಡಿರುವ ವಿಡಿಯೋ ವೈರಲ್​ ಆಗಿದೆ.

    ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್​ಐ ಮಲ್ಲಣ್ಣ ಯಲಗೋಡ ಅವರ ಹುಟ್ಟು ಹಬ್ಬವನ್ನು ಜೂ.13ರಂದು ಅವರ ಅಭಿಮಾನಿಗಳು ಠಾಣಾ ವ್ಯಾಪ್ತಿಯ ಹಲವೆಡೆ ಆಚರಿಸಿದ್ದಾರೆ.

    ಇದನ್ನೂ ಓದಿರಿ ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿರುವ ಅಭಿಮಾನಿಗಳು ಮಲ್ಲಣ್ಣ ಯಲಗೋಡ ಅವರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ವಿವಿಧೆಡೆ ಹಮ್ಮಿಕೊಂಡಿದ್ದ ಬರ್ತ್​ ಡೇ ಕಾರ್ಯಕ್ರಮದಲ್ಲಿ ಪಿಎಸ್​ಐ ಭಾಗಿಯಾಗಿದ್ದರು.

    ಇದನ್ನೂ ನೋಡಿ

    ಇಲ್ನೋಡಿ ಪಿಎಸ್​ಐಗೆ ಹಾಲಿನ ಅಭಿಷೇಕ!

    ಇಲ್ನೋಡಿ ಪಿಎಸ್​ಐಗೆ ಹಾಲಿನ ಅಭಿಷೇಕ!ಇಲ್ನೋಡಿ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್​ಐ ಮಲ್ಲಣ್ಣ ಯಲಗೋಡ ಅವರಿಗೆ ಹಾಲಿನ ಅಭೀಷೇಕ ನಡೆದಿದೆ. ಜೂ.13ರಂದು ಪಿಎಸ್​ಐ ಹುಟ್ಟುಹಬ್ಬವನ್ನು ಕರೊನಾ ಭೀತಿ ನಡುವೆಯೂ ಅದ್ದೂರಿಯಾಗಿ ಆಚರಿಸಿದ ಅವರ ಅಭಿಮಾನಿಗಳು ಆ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ನಿರ್ಲಕ್ಷಿಸಿದ್ದಾರೆ. #Milk #Anointing #PSI #Kalaburgi

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜೂನ್ 15, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts