More

  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ

  ತಾವರಗೇರಾ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಚುನಾವಣೆ ಭಾನುವಾರ ಜರುಗಿತು.

  ಅದೇ ದಿನ ಫಲಿತಾಂಶವೂ ಪ್ರಕಟಗೊಂಡಿದ್ದು, ಸಾಲಗಾರರ ಮತ ಕ್ಷೇತ್ರದಿಂದ 11 ಸ್ಥಾನ ಹಾಗೂ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ ಒಂದು ಸ್ಥಾನಕ್ಕೆ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಚುನಾವಣೆ ಜರುಗಿತು.

  ಇದನ್ನೂ ಓದಿ:http://ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ

  ಆಯ್ಕೆಯಾದವರು: ಗೋಫಿನಾಥ ರಾಯ್ಕರ್, ದೊಡ್ಡಪ್ಪ ಚಿಟ್ಟಿ, ವೀರಭದ್ರಪ್ಪ ಗುಡದೂರು, ಗುರುಮೂರ್ತಿಸ್ವಾಮಿ ಹಿರೇಮಠ, ಅಯ್ಯಪ್ಪ ರಾಮನಗೌಡ ಓಲಿ, ಭದ್ರಪ್ಪ ಚಲುವಾದಿ, ರಾಘವೇಂದ್ರ ನಾಯ್ಕ, ಫಯಾಜ್ ಬನ್ನು, ಅಮರೇಶ ಕಾರಟಗಿ, ಪ್ರಕಾಶ ಉಪ್ಪಳ, ಬಸಮ್ಮ ಸಂಗಪ್ಪ ಅಳ್ಳಳ್ಳಿ, ಉಮಾದೇವಿ ಶರಣಪ್ಪ ಬುಡಕುಂಟಿ ಚುನಾಯಿತರಾಗಿದ್ದಾರೆಂದು ರಿಟರ್ನಿಂಗ್ ಆಫೀಸರ್ ಪರಸಪ್ಪ ಹೊಸಮನಿ ತಿಳಿಸಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts