More

    ತಮ್ಮದೇ ಹಾಡಿಗೆ ಸೂಪರ್ ಹಾಟ್​ ಆಗಿ ಕುಣಿದ ಪೂಜಾ ಹೆಗ್ಡೆ! ವಿಡಿಯೋ ವೈರಲ್…

    ಯೂಟ್ಯೂಬ್​ನಲ್ಲಿ ಫೆನ್ರವರಿ 14 ರಿಂದ ಒಂದು ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದುವೇ, ಬೀಸ್ಟ್ಚಿತ್ರದ ಅರೇಬಿಕ್ ಕುತ್ತು‘ ಸಾಂಗ್. ಈ ಚಿತ್ರದಲ್ಲಿ ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಜೋಡಿ ಸಖತ್ ಕಮಾಲ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ, ಉದಾಹರಣೆ ಈ ಹಾಡು ಎಂದು ಹೇಳಬಹುದು. ಗಿಬ್ಬಿಶ್ ಸಾಹಿತ್ಯವನ್ನು ಒಳಗೊಂಡಿರುವ ಈ ಹಾಡುಗೆ ಕೇವಲ 8 ದಿನಗಳಲ್ಲಿ 75 ಮಿಲಿಯನ್ ವೀಕ್ಷಣೆಗಳು ಲಭಿಸಿದ್ದು, ವಿಜಯ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಈ ಹಾಡಿಗೆ ಬೇರೆ ಸೆಲೆಬ್ರಿಟಿಗಳು, ಜನರು ಮಾಡಿರುವ ರೀಲ್ಸ್ ವಿಡಿಯೋಗಳೇ ಕಂಡುಬರುತ್ತವೆ.
    ಈ ಹಾಡಗೆ ಸಂಗೀತವನ್ನು ಅನಿರುದ್ಧ್ ಅವರು ಸಂಯೋಜಿಸಿದ್ದು, ಶಿವಕಾರ್ತಿಕೇಯನ್ ಅವರು ಸಾಹಿತ್ಯವನ್ನು ಬರೆದಿದ್ದಾರೆ. ಜೋನಿಟಾ ಗಾಂಧಿ ಮತ್ತು ಅನಿರುದ್ಧ್ ಅವರು ಈ ಹಾಡನ್ನು ಹಾಡಿದ್ದಾರೆ. ಇದೀಗ, ‘ಅರೇಬಿಕ್ ಕುತ್ತುಹಾಡು ಹೆಚ್ಚು ಹೆಚ್ಚು ಸುದ್ದಿಯಲ್ಲಿದೆ. ಯಾಕೆ ಅಂತೀರಾ?… ತಮ್ಮದೇ ಹಾಡಿಗೆ ನಟಿ ಪೂಜಾ ಹೆಗ್ಡೆ ಅವರು ಒಂದು ಬೋಟ್​ನಲ್ಲಿ ನಿಂತು ಹಾಟ್ ಉಡುಪುಗಳನ್ನು ಧರಿಸಿ, ಹಾಡಿನ ಸಿಗ್ನೆಚರ್ ಸ್ಟೈಲ್ ಹೆಜ್ಜೆಗಳನ್ನು ಹಾಕಿದ್ದಾರೆ. ನಟಿಯ ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಅವರ ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 1.8 ಮಿಲಿಯನ್ ಲೈಕ್ಸ್​ಗಳನ್ನು ಪಡೆದಿದೆ

    ತಮ್ಮದೇ ಹಾಡಿಗೆ ಸೂಪರ್ ಹಾಟ್​ ಆಗಿ ಕುಣಿದ ಪೂಜಾ ಹೆಗ್ಡೆ! ವಿಡಿಯೋ ವೈರಲ್... ತಮ್ಮದೇ ಹಾಡಿಗೆ ಸೂಪರ್ ಹಾಟ್​ ಆಗಿ ಕುಣಿದ ಪೂಜಾ ಹೆಗ್ಡೆ! ವಿಡಿಯೋ ವೈರಲ್...

    ಸುದ್ದಿ ಮಾಧ್ಯಮಗಳನ್ನು ‘ನಾನ್​ಸೆನ್ಸ್’ ಎಂದು ಬೈಯ್ಯುತ್ತಲೇ ಮದುವೆ ಬಗ್ಗೆ ವಿಜಯ್ ಹೇಳಿದ್ದೇನು?

    ಅಬ್ಬಬ್ಬಾ ಇದೆಂಥಾ ಅನುಬಂಧ? ನಟ ಸೈಫ್ ಮೊದಲ ಪತ್ನಿ, 2ನೇ ಪತ್ನಿ ಮಕ್ಕಳು ಒಂದೇ ಫೋಟೋದಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts