More

    ತಪಾಸಣೆ ಮಾಡಿದ ಕಾರಿನಲ್ಲಿ ಪೊಲೀಸರಿಗೆ ಸಿಕ್ಕಿದ್ದು 18 ಲಕ್ಷ ರೂ.!

    ಹುಬ್ಬಳ್ಳಿ: ದಾಖಲೆ ಇಲ್ಲದೆ ಕಾರಿನಲ್ಲಿ ಅಕ್ರಮವಾಗಿ 18ಲಕ್ಷ ರೂಪಾಯಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಚುನಾವಣೆಯಲ್ಲಿ ಅಕ್ರಮ ತಡೆಯುವ ಸಲುವಾಗಿ ಹಾಕಲಾಗಿದ್ದ ಚೆಕ್​ಪೋಸ್ಟ್​ ಬಳಿ ಅಂಕೋಲಾ ಮಾರ್ಗವಾಗಿ ಬಂದ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.

    ಇದನ್ನೂ ಓದಿ: BJP ಅಭ್ಯರ್ಥಿಗೆ ಸೇರಿದ 3 ಕೋಟಿ ಮೊತ್ತದ ಕುಕ್ಕರ್, ಗಡಿಯಾರ, ಪಾತ್ರೆಗಳು GST ಅಧಿಕಾರಿಗಳ ವಶಕ್ಕೆ

    ಹಣದ ಕುರಿತು ವ್ಯಕ್ತಿ ಯಾವುದೇ ಮಾಹಿತಿ ಅಥವಾ ದಾಖಲೆಯನ್ನು ನೀಡದ ಹಿನ್ನಲೆಯಲ್ಲಿ ಪೊಲೀಸರು, ತಹಶೀಲ್ದಾರ್​​ ಸ್ಥಳಕ್ಕಾಗಮಿಸಿ ಕಾರು, ಹಣ ಹಾಗೂ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts