More

    ಪಿಲಿಕುಳ ಮೃಗಾಲಯಕ್ಕೆ ಬರಿಂಕ, ಬೆಳ್ಳಕ್ಕಿ

    ಗುರುಪುರ: ಪಿಲಿಕುಳ ಮೃಗಾಲಯಕ್ಕೆ ಹೈದರಾಬಾದ್ ಮೃಗಾಲಯದಿಂದ 4 ಬರಿಂಕ(ಮೌಸ್ ಡೀರ್), 6 ದೊಡ್ಡ ಬೆಳ್ಳಕ್ಕಿ(ಲಾರ್ಜ್ ಇಗ್ರೆಟ್) ಮತ್ತು 2 ನೀರಕ್ಕಿ(ಗ್ರೇ ಪೆಲಿಕಾನ್) ಹೊಸದಾಗಿ ಸೇರ್ಪಡೆಯಾಗಿವೆ.

    ವನ್ಯಜೀವಿ ವಿನಿಮಯ ಕಾರ್ಯಕ್ರಮದಡಿ ಇಲ್ಲಿಗೆ ಈ ಪ್ರಾಣಿ-ಪಕ್ಷಿ ಆಮದು ಮಾಡಿಕೊಳ್ಳಲಾಗಿದೆ.ಇದಕ್ಕೆ ಪ್ರತಿಯಾಗಿ ಇಲ್ಲಿಂದ ಹೈದರಾಬಾದ್ ಮೃಗಾಲಯಕ್ಕೆ 4 ಕಾಡು ನಾಯಿ(ದೋಳ್), ನಾಲ್ಕು ರೆಟಿಕ್ಯುಲೇಟೆಡ್ ಹೆಬ್ಬಾವು ಮತ್ತು 4 ವಿಟೆಕರ್ಸ್ ಹಾವು ರಫ್ತು ಮಾಡಲಾಗಿದೆ. ಪ್ರವಾಸಿಗರು ಹೊಸ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಬಹುದು ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts