More

    ಹುಟ್ಟಿದ ಕೂಸಿಗೆ ಮಾಜಿ ಸಿಎಂ ಹೆಸರಿಟ್ಟ ದಂಪತಿ! ಮಗುವಿನ ಹೆಸರೇನು?

    ಯಾದಗಿರಿ: ನಾವು ಈಗಾಗಲೇ ಮಕ್ಕಳಿಗೆ ಸಿನಿಮಾ ನಟರ ಹೆರಸರುಗಳನ್ನು ಇಡುವ ಅಭಿಮಾನಿಗಳನ್ನು ನೋಡಿದ್ದೇವೆ. ಆದರೆ ಬಹುಷಃ ರಾಜಕೀಯ ನಾಯಕರ ಹೆಸರನ್ನು ಹುಟ್ಟಿದ ಮಗುವಿಗೆ ಇಟ್ಟ ಸುದ್ದಿ ಕೇಳಿರುವುದು ಅಪರೂಪವೇ ಏನೋ. ಇಂತಹ ವಿಶಿಷ್ಟ ಹಾಗೂ ಅಪರೂಪದ ಘಟನೆಗೆ ಯಾದಗಿರಿ ಸಾಕ್ಷಿಯಾಗಿದೆ.

    ಹುಟ್ಟಿದ ಕೂಸಿಗೆ ಮಾಜಿ ಸಿಎಂ ಹೆಸರಿಟ್ಟ ದಂಪತಿ! ಮಗುವಿನ ಹೆಸರೇನು?

    ಶೋರಾಪುರದ ಬಾಚಿಮಟ್ಟಿ ಗ್ರಾಮದ ಪರಮಪ್ಪ, ಮಲ್ಲಮ್ಮ ದಂಪತಿ ತಮ್ಮ ಮಗುವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರನ್ನು ಇಟ್ಟು ಎಲ್ಲರನ್ನೂ ಅಚ್ಚರಿಗೆ ಒಳಗಾಗುವಂತೆ ಮಾಡಿದ್ದಾರೆ.

    ಹುಟ್ಟಿದ ಕೂಸಿಗೆ ಮಾಜಿ ಸಿಎಂ ಹೆಸರಿಟ್ಟ ದಂಪತಿ! ಮಗುವಿನ ಹೆಸರೇನು?

    ಸುರಪುರದ ದೇವತ್ಕಲ್ ಎಂಬಲ್ಲಿ ಇಂದು ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ದಂಪತಿ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಉಪಸ್ಥಿತರಿದ್ದರು. ದಂಪತಿ, ಸಮಾವೇಶದಲ್ಲಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭ ಮಗುವಿಗೆ ಸಿಹಿ ತಿನ್ನಿಸಿದ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts