More

    ದೊಡ್ಡದೇವರ ಉತ್ಸವ

    ಪರಶುರಾಮಪುರ: ದೊಡ್ಡಗೊಲ್ಲರಹಟ್ಟಿಯ ಮೆರೆನೋರ ಗೊಲ್ಲರು ದೊಡ್ಡದೇವರ ಉತ್ಸವದ ಅಂಗವಾಗಿ ಭಾನುವಾರ ತಿಮ್ಮಪ್ಪಸ್ವಾಮಿ, ವೀರಬಗ್ಗಣ್ಣ, ಕಾಟಂಲಿಂಗೇಶ್ವರ ಸಮೂಹ ದೇವರುಗಳ ಮೆರವಣಿಗೆ ಜರುಗಿತು.

    ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts