More

    10 ಸೆಕೆಂಡುಗಳಲ್ಲಿ ಮಿಯಾವ್..​ಮಿಯಾವ್​ ಕ್ಯಾಟ್​​ ಎಲ್ಲಿದೆ ಪತ್ತೆ ಮಾಡಿ…

    ಬೆಂಗಳೂರು:  ಆಪ್ಟಿಕಲ್ ಭ್ರಮೆಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಆಟಗಳ ಕ್ರೇಜ್ ಜನರಲ್ಲಿ ಸಾಕಷ್ಟು ಹೆಚ್ಚಾಗಿದೆ.  ಆಪ್ಟಿಕಲ್ ಭ್ರಮೆಗಳು ಮೆದುಳಿಗೆ ಸವಾಲು ಹಾಕುತ್ತದೆ. ಅದನ್ನು ಪರಿಹರಿಸುವ ಜನರು, ಅವರ ಆಲೋಚನಾ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ. ಬನ್ನಿ ನಾವು ಇಂದು ಇಂತಹದ್ದೆ ಒಂದು ಸವಾಲನ್ನು ನೀಡುತ್ತೇವೆ.

    ದೃಷ್ಟಿ ಭ್ರಮೆ ಎಂದರೇನು? : ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ನಿಮ್ಮ ಬಿಡುವಿನ ವೇಳೆಯಲ್ಲಿ ಕೆಲವು ಕಷ್ಟಕರವಾದ ಮತ್ತು ಮೋಜಿನ ಆಪ್ಟಿಕಲ್ ಇಲ್ಯೂಷನ್ ಫೋಟೋ ಸವಾಲುಗಳನ್ನು ಪೂರ್ಣಗೊಳಿಸಲು ನಿಮಗೆ ಆಸಕ್ತಿದಾಯಕವಾಗಿದ್ದರೆ, ನಾವು ನಿಮಗಾಗಿ ಒಂದು ಭ್ರಮೆಯನ್ನು ತಂದಿದ್ದೇವೆ.

    ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹಳೆಯ ಪಾಳುಬಿದ್ದ ಮನೆಯಲ್ಲಿ ಬೆಕ್ಕು ಅಡಗಿದೆ. ಚಿತ್ರದಲ್ಲಿ ಪಾಳುಬಿದ್ದ ಮನೆ ಕಾಣಿಸುತ್ತಿದೆ. ಹತ್ತಿರದಲ್ಲಿ ಒಂದು ಮರವೂ ಗೋಚರಿಸುತ್ತದೆ. ಈ ಚಿತ್ರದಲ್ಲಿ ಬೆಕ್ಕು ಕೂಡ ಇದೆ. ಇದನ್ನು ಬಹಳ ಜಾಣತನದಿಂದ ಮರೆಮಾಡಲಾಗಿದೆ. ಕಂಡುಹಿಡಿಯುವುದು ತುಂಬಾ ಕಷ್ಟ. ಬೆಕ್ಕನ್ನು ಪತ್ತೆ ಮಾಡಲು ನಾವು ನಿಮಗೆ 10 ಸೆಕೆಂಡ್​​ ಕಾಲಾವಕಾಶ ನೀಡುತ್ತಿದ್ದೇವೆ. 

    ನಿಗದಿತ ಸಮಯದೊಳಗೆ ನೀವು ಈ ಒಗಟನ್ನು ಪರಿಹರಿಸಿದರೆ ಒಳ್ಳೆಯದು. ನಿಮಗೆ ಬೆಕ್ಕನ್ನು ಪತ್ತೆ ಮಾಡಲು ಸಾಧ್ಯವಾದೇ ಇದ್ದರೆ ನಾವೇ ನಿಮಗೆ ಉತ್ತರ ನೀಡುತ್ತೇವೆ. ಈ ಕೆಳಗೆ ನೀಡಲಾದ ಚಿತ್ರದಲ್ಲಿ ಸರಿಯಾದ ಉತ್ತರವನ್ನು ಗುರುತಿಸಲಾಗಿದೆ.  ಅಂದಹಾಗೆ, ನೀವು ಈ ಒಗಟು ಪರಿಹರಿಸುವುದನ್ನು ಆನಂದಿಸಿದ್ದರೆ, ನೀವು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.. ಅವರ ಮೆದುಳು ಮತ್ತು ಕಣ್ಣಿಗೆ ಕೊಂಚ ಕೆಲಸ ಕೊಡಿ.

    10 ಸೆಕೆಂಡುಗಳಲ್ಲಿ ಮಿಯಾವ್..​ಮಿಯಾವ್​ ಕ್ಯಾಟ್​​ ಎಲ್ಲಿದೆ ಪತ್ತೆ ಮಾಡಿ...

    ನಿಮ್ಮ ಕಣ್ಣಿಗೊಂದು ಸವಾಲು; ಈ ಚಿತ್ರದಲ್ಲಿ ಕಪ್ಪೆ ಇದೆ ನೋಡಿದ್ದೀರಾ?

    ಅಪ್ಪ ಯಾರೆಂಬ ಪ್ರಶ್ನೆಗೆ ಖಡಕ್​ ಉತ್ತರ ಕೊಟ್ಟ ವಿನೋದ್​ ರಾಜ್​; ಲೀಲಾವತಿ ಕುರಿತು ಸಮಾಧಿಯಾಗಿದ್ದ ಸತ್ಯ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts