More

  ಯುಪಿ ಸರ್ಕಾರದ ಪೋಸ್ಟರ್​ನಲ್ಲಿ ವಿಪಕ್ಷ ನಾಯಕ ಅಖಿಲೇಶ್ ಯಾದವ್​ ಚಿತ್ರ!

  ಲಖನೌ: ಉತ್ತರ ಪ್ರದೇಶದ ಬಿಜೆಪಿ ನಾಯಕರು ತಮ್ಮ ಎದುರಾಳಿಯಾದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಅವರನ್ನೂ ತಮ್ಮ ಸರ್ಕಾರದ ಪರ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಜಾಣ್ಮೆಯ ಕಾರ್ಯಕ್ಕೆ ರಾಜಕೀಯದ ಮಾಸ್ಟರ್​ ಸ್ಟ್ರೋಕ್​ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

  ಯುಪಿಯ ಹಣಕಾಸು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಖನ್ನ ಅವರು, ವೈದ್ಯಕೀಯ ಸಿಬ್ಬಂದಿಯೊಬ್ಬರು ಅಖಿಲೇಶ್ ಯಾದವ್​ ಅವರ ಕರೊನಾ ಪರೀಕ್ಷೆ ಮಾಡುತ್ತಿರುವ ಚಿತ್ರ ಹೊಂದಿರುವ ಪೋಸ್ಟರ್​​ಅನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ, “ಯೋಗಿ ಸರ್ಕಾರದಲ್ಲಿ ಪ್ರತಿ ನಾಗರೀಕನಿಗೂ ಆರೋಗ್ಯ ಸೌಲಭ್ಯಗಳ ಲಾಭ ದೊರೆಯುತ್ತಿದೆ” ಎಂದು ಟಿಪ್ಪಣಿ ಬರೆದಿದ್ದಾರೆ.

  ಯುಪಿ ನಂ.1 ಎಂಬ ಶೀರ್ಷಿಕಯಡಿ ಅಖಿಲೇಶ್​ ಯಾದವ್​ರ ಚಿತ್ರ ಹೊಂದಿದ ಈ ಪೋಸ್ಟರ್​ನಲ್ಲಿ, ಉತ್ತರಪ್ರದೇಶವು, 8.17 ಕೋಟಿ ಕೋವಿಡ್​ 19 ಪರೀಕ್ಷೆಗಳನ್ನು ಮಾಡಿದ ಭಾರತದ ಮೊದಲ ರಾಜ್ಯ ಎಂದು ಬರೆಯಲಾಗಿದೆ. (ಏಜೆನ್ಸೀಸ್​​)

  ಚೀನಾದಲ್ಲಿ ಮತ್ತೆ ಕರೊನಾತಂಕ: ಶಾಲೆಗಳು ಬಂದ್​, ವಿಮಾನಯಾನ ರದ್ದು

  ಬೈಕ್​ ಮೇಲೆ ಭಾರತದ ಉದ್ದಗಲ ಸಂಚರಿಸುತ್ತಿರುವ ಯುವಕ! ಸರ್ದಾರ್​ ಪಟೇಲ್​ ಸ್ಮರಣೆಯಲ್ಲಿ ಏಕತಾ ಯಾತ್ರೆ

  See also  ರಾಮಮಂದಿರ ಉದ್ಘಾಟನೆ: ಪ್ರಧಾನಿ ಮೋದಿಗೆ ನಟಿ ಶಿಲ್ಪಾಶೆಟ್ಟಿ ಪ್ರಶಂಸೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts