More

    ಮದರ್ಸ್​ ಡೇ ದಿನದಂದೇ ಮಗುವಿನ ಜತೆ ಮೊದಲ ಫೋಟೋ ಹಂಚಿಕೊಂಡ ನಟಿ ಕಾಜಲ್​ ಅಗರ್​ವಾಲ್​

    ಚೆನ್ನೈ: ಇತ್ತೀಚೆಗೆ ಚೊಚ್ಚಲ ಮಗುವಿನ ತಾಯಿಯಾದ ನಟಿ ಕಾಜರ್​ ಅಗರ್​ ವಾಲ್​ ತಮ್ಮ ಮುದ್ದಾದ ಮಗುವಿನ ಜತೆಗಿರುವ ಫೋಟೋವನ್ನು ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಮಗುವಿನೊಂದಿಗಿರುವ ಕಾಜಲ್​ ಅವರ ಈ ಫೋಟೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ನಟಿಯರಾದ ಸಮಂತಾ, ಹಂನ್ಸಿಕಾ ಮೋಟ್ವಾನಿ ಕೂಡ ಶುಭಕೋರಿದ್ದಾರೆ.

    ತಮ್ಮ ತೋಳಿನಲ್ಲಿ ಮಗುವನ್ನು ಮಲಗಿಸಿಕೊಂಡಿರುವ ಮುದ್ದಾದ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ನಟಿ ಹಂಚಿಕೊಂಡಿದ್ದಾರೆ. ಮಗುವಿನ ಮುಖ ಕಾಣಿಸುತ್ತಿಲ್ಲ. ಮಗು ತನ್ನ ತಾಯಿಯನ್ನು ತಬ್ಬಿ ಮಲಗಿರುವ ಈ ಮುದ್ದಾದ ಚಿತ್ರ ಭಾರೀ ವೈರಲ್​ ಆಗುತ್ತಿದೆ.

    ನನ್ನ ಪ್ರೀತಿ, ನೀನು ಯಾವಾಗಲೂ ನನ್ನ ಅಮೂಲ್ಯವಾದ ಕೊಡುಗೆ ಎಂದು ತನ್ನ ಮಗುವಿನ ಜತೆಗಿರುವ ಫೋಟೋದೊಂದಿಗೆ ನಟಿ ಕಾಜಲ್​ ಮದರ್ಸ್​ ಡೇಯನ್ನು ಸಂಭ್ರಮಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts