More

    ವಿಶ್ವದ ಅತ್ಯಂತ ಶಾಂತಿಯುತ ದೇಶಗಳು ಯಾವುವು? ಇಲ್ಲಿದೆ 10 ಟಾಪ್ ಪಟ್ಟಿ

    ಬೆಂಗಳೂರು: ಜಗತ್ತಿನಲ್ಲಿರುವ ದೇಶಗಳ ಪೈಕಿ ಅತ್ಯಂತ ಶಾಂತಿಯುತ ರಾಷ್ಟ್ರಗಳು ಯಾವುದು ಎಂಬ ವಿಷಯ ಪ್ರಸ್ತಾಪವಾದ ಕೂಡಲೇ ಎಲ್ಲರಲ್ಲೂ ತೀವ್ರ ಕುತೂಹಲ ಮೂಡುವುದು ಸಹಜ. ಯಾವ್ಯಾವ ದೇಶಗಳು ಯಾವ ಸ್ಥಾನದಲ್ಲಿದೆ? ಭಾರತ ಯಾವ ಸ್ಥಾನವನ್ನು ಅಲಂಕರಿಸಿದೆ ಎಂಬುದರ ವಿವರ ಈ ಕೆಳಕಂಡಂತಿದೆ.

    ಇದನ್ನೂ ಓದಿ: ಈ ಬಾರಿ ಪದ್ಮಭೂಷಣ ಪಡೆದ ಏಕೈಕ ವಿದೇಶಿಯ ‘ಯಾಂಗ್ ಲಿ’: ಕೋಲಾರಕ್ಕೂ ಅವರಿಗೇನು ನಂಟು?

    ರಾಜಕೀಯ ಜಟಾಪಟಿ, ಎದುರಾಳಿ ದೇಶಗಳೊಂದಿಗೆ ವೈರತ್ವ, ಆಧುನಿಕ ಟೆಕ್ನಾಲಜಿ ಮೂಲಕ ಪೈಪೋಟಿಗೆ ಇಳಿಯುವ ಮೂಲಕ ಹೆಚ್ಚು ಸದ್ದು ಮಾಡುವ ಪ್ರಬಲ ದೇಶಗಳ ಪೈಕಿ ಕೆಲವು ರಾಷ್ಟ್ರಗಳು ತಾವು ಭೂಪಟದಲ್ಲಿಯೂ ಇಲ್ಲವೇನೋ ಎಂಬುದನ್ನು ಶಾಂತಿಯುತವಾಗಿ ಇರುವ ಮುಖೇನ ತಿಳಿಸಿಕೊಟ್ಟಿದೆ. ಈ ಪ್ರಮುಖ ದೇಶಗಳು ಭೂಪಟ ಮಾತ್ರವಲ್ಲದೇ ಅತ್ಯಂತ ಶಾಂತಿಯುತ ದೇಶಗಳ ಸಾಲಿಗೆ ಸೇರ್ಪಡೆಗೊಂಡಿದ್ದು, ಅನೇಕರ ಹುಬ್ಬೇರುವಂತೆ ಮಾಡಿದೆ. ಇದು ಗ್ಲೋಬಲ್ ಪೀಸ್ ಇಂಡೆಕ್ಸ್ (GPI) ಪ್ರಕಾರ ಬಂದಿರುವ ವರದಿಯಾಗಿದೆ. 

    ಟಾಪ್ 10ರ ಪಟ್ಟಿ:

    1. ಐಸ್ಲ್ಯಾಂಡ್
    2. ಡೆನ್ಮಾರ್ಕ್
    3. ಐರ್ಲೆಂಡ್
    4. ನ್ಯೂಜಿಲೆಂಡ್
    5. ಆಸ್ಟ್ರಿಯಾ
    6. ಸಿಂಗಾಪುರ
    7. ಪೋರ್ಚುಗಲ್
    8. ಸ್ಲೊವೇನಿಯಾ
    9. ಜಪಾನ್
    10. ಸ್ವಿಟ್ಜರ್ಲೆಂಡ್

    ಟಾಪ್ 10ರ ನಂತರದ ದೇಶಗಳು:
    ಜರ್ಮನಿ
    ಮಲೇಷ್ಯಾ
    ಕತಾರ್
    ಆಸ್ಟ್ರೇಲಿಯಾ
    ನಾರ್ವೆ
    ಪೋಲೆಂಡ್
    ಸ್ಪೇನ್
    ಇಟಲಿ
    ಯುನೈಟೆಡ್ ಕಿಂಗ್‌ಡಮ್
    ವಿಯೆಟ್ನಾಂ
    ದಕ್ಷಿಣ ಕೊರಿಯಾ
    ಇಂಡೋನೇಷ್ಯಾ
    ಅರ್ಜೆಂಟೀನಾ
    ಚಿಲಿ
    ಗ್ರೀಸ್
    ಫ್ರಾನ್ಸ್
    ಚೀನಾ
    ಥೈಲ್ಯಾಂಡ್
    ಸೌದಿ ಅರೇಬಿಯಾ
    ಈಜಿಪ್ಟ್
    ಭಾರತ
    ದಕ್ಷಿಣ ಆಫ್ರಿಕಾ
    ಯುನೈಟೆಡ್ ಸ್ಟೇಟ್ಸ್
    ಬ್ರೆಜಿಲ್
    ಮೆಕ್ಸಿಕೋ
    ಇಸ್ರೇಲ್
    ನೈಜೀರಿಯಾ
    ಪಾಕಿಸ್ತಾನ
    ಟರ್ಕಿ
    ಉಕ್ರೇನ್
    ರಷ್ಯಾ
    ಅಫ್ಘಾನಿಸ್ತಾನ

    ವಿಭೀಷಣ ಪಾತ್ರಕ್ಕೆ ನೀವೇ ಬೇಕು ಎಂದ ನಿರ್ದೇಶಕರು! ಅಷ್ಟಕ್ಕೂ ಆ ಸ್ಟಾರ್​ ನಟ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts