More

    ‘ಮಲ್ಹಾರಿ’ ಹಾಡಿಗೆ ನಟ ರಣವೀರ್ ಜತೆ ಕೇಂದ್ರ ಸಚಿವರ ಸಖತ್ ಸ್ಟೆಪ್!

    ದುಬೈನಲ್ಲಿ ನಡೆದ ಇಂಡಿಯಾ ಎಕ್ಸ್‌ಪೋದಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಜೆತೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

    ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತಮಹೋತ್ಸವದ ನಿಮಿತ್ತ ಇಂಡಿಯಾ ಪೆವಿಲಿಯನ್‌ನಲ್ಲಿ ‘ದಿ ಗ್ಲೋಬಲ್ ರೀಚ್ ಆಫ್ ಇಂಡಿಯನ್ ಮೀಡಿಯಾ & ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿ’ ಕುರಿತು ಸಂವಾದ ನಡೆಸಲು ಠಾಕೂರ್‌ ಎಕ್ಸ್‌ಪೋಗೆ ಆಗಮಿಸಿದ್ದರು.

    ವೇದಿಕೆ ಮೇಲಿದ್ದ ರಣವೀರ್‌ ಮೊದಲು ಒಂದು ಸ್ಟೆಪ್‌ ಹಾಕಿ ಸಚಿವರನ್ನು ಹುರಿ ದುಂಬಿಸಿದರು. ನಂತರ ಠಾಕೂರ್‌ ಬಾಜಿರಾವ್ ಮಸ್ತಾನಿಯ ಹಿಟ್ ಹಾಡು ಮಲ್ಹಾರಿಗೆ ನೃತ್ಯ ಮಾಡಿದರು.

    ಅಪ್ಪು 5ನೇ ತಿಂಗಳ ಪುಣ್ಯತಿಥಿ; ಕುಟುಂಬಸ್ಥರಿಂದ ಪೂಜೆ, ನಿರ್ದೇಶಕ ಆರ್​ಜಿವಿ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts