ರೆಕಾರ್ಡ್ಸ್​ ಲೈಕ್ಸ್​ ರಾಕಿ: ಕೆಜಿಎಫ್​ 2 ಟ್ರೇಲರ್; 24 ಗಂಟೆಗಳಲ್ಲಿ 10 ಕೋಟಿಗೂ ಅಧಿಕ ವೀಕ್ಷಣೆ!

ಬೆಂಗಳೂರು: ನಿನ್ನೆ ಸುಮಾರು ಇಷ್ಟು ಹೊತ್ತಿಗೆ ಅದ್ಧೂರಿಯಾಗಿ ಬಿಡುಗಡೆ ಆಗಿದ್ದ ಕೆಜಿಎಫ್​ 2 ಟ್ರೇಲರ್ 24 ಗಂಟೆಗಳಲ್ಲಿ ಇದೀಗ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡಿರುವುದಲ್ಲದೇ, ಇನ್ನೂ ಭರ್ಜರಿಯಾಗಿಯೇ ಪ್ರತಿಕ್ರಿಯೆಯನ್ನು ಪಡೆಯುತ್ತಲೇ ಇದೆ. ನಿನ್ನೆ ಬೆಂಗಳೂರಿನ ಮಾಲ್​ವೊಂದರಲ್ಲಿ ಆಯೋಜಿಸಿದ್ದ ಅದ್ಧೂರಿ ವರ್ಣರಂಜಿತ ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಕೆಜಿಎಫ್​ 2 ಚಿತ್ರದ ಟ್ರೇಲರನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗಿದ್ದು, ಎಲ್ಲ ಭಾಷೆಗಳಲ್ಲೂ ಸೇರಿ … Continue reading ರೆಕಾರ್ಡ್ಸ್​ ಲೈಕ್ಸ್​ ರಾಕಿ: ಕೆಜಿಎಫ್​ 2 ಟ್ರೇಲರ್; 24 ಗಂಟೆಗಳಲ್ಲಿ 10 ಕೋಟಿಗೂ ಅಧಿಕ ವೀಕ್ಷಣೆ!