More

    ಮೆಟ್ರೋವಾಲೆ ದುಲ್ಹನಿಯಾ ಲೇ ಜಾಯೆಂಗಾ: ಬೆಂಗಳೂರು ಟ್ರಾಫಿಕ್​ನಿಂದ ಪಾರಾಗಿ ಕಲ್ಯಾಣ ಮಂಟಪ ತಲುಪಲು ವಧುವಿನ ವಿಶಿಷ್ಟ ಐಡಿಯಾ!!

    ಬೆಂಗಳೂರು: ದೇಶದ ಐಟಿ ರಾಜಧಾನಿ, ಸ್ಟಾರ್ಟ್​ಅಪ್​ಗಳ ತವರೂರು, ಉದ್ಯಾನ ನಗರಿ ಎಂಬೆಲ್ಲ ಖ್ಯಾತಿಗೆ ಪಾತ್ರವಾದ ಬೆಂಗಳೂರು, ಟ್ರಾಫಿಕ್​ ಜಾಮ್​ನಿಂದ ಕುಖ್ಯಾತಿಗೆ ಪಾತ್ರವಾಗಿದೆ.

    ಹೀಗಾಗಿಯೇ ಆನ್‌ಲೈನ್‌ನಲ್ಲಿ, “ಪೀಕ್ ಬೆಂಗಳೂರು” ಮೀಮ್‌ಗಳು, ವಿಶೇಷವಾಗಿ ನಗರದ ಟ್ರಾಫಿಕ್ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವುದು ನಗುವಿನ ಮೂಲವಾಗಿದೆ.

    ಇಂತಹ ಟ್ರಾಫಿಕ್​ ಸಮಸ್ಯೆ ವಿರುದ್ಧ ವಿನೂತನ ರೀತಿಯಲ್ಲಿ ನಿಭಾಯಿಸುವ ಮೂಲಕ ಬೆಂಗಳೂರಿನ ವಧು ಒಬ್ಬಳು ಗಮನ ಸೆಳೆದಿದ್ದಾರೆ.

    ಬೆಂಗಳೂರಿನ ವಧು ಇತ್ತೀಚಿಗೆ ಟ್ರಾಫಿಕ್ ಸೋಲಿಸಲು ವಿನೂತನ ವಿಧಾನ ಬಳಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ವಿಶಿಷ್ಟವಾದ ಪರಿಹಾರವನ್ನು ಆರಿಸಿಕೊಂಡಿದ್ದಾರೆ. ಮದುವೆ ಮಂಟಪಕ್ಕೆ ಸಾಗಲು ಸಾಂಪ್ರದಾಯಿಕವಾಗಿ ಕಾರಿನ ಬದಲು ಬೇರೆ ಆಯ್ಕೆ ಮಾಡಿಕೊಂಡು ಸಮಯಕ್ಕೆ ಮ್ಯಾರೇಜ್​ ಹಾಲ್​ ತಲುಪಿದ್ದಾರೆ. ಇದಕ್ಕೆ ಅವರು ಬಳಸಿಕೊಂಡಿದ್ದು ನಮ್ಮ ಮೆಟ್ರೋ.

    ಮೆಟ್ರೋ ಮೂಲಕ ಸಂಚರಿಸಿದ ಈ ವಧುವಿನ ವಿಡಿಯೋ ಈಗ ವೈರಲ್​ ಆಗಿದೆ.

    ಎಕ್ಸ್ ಸೋಷಿಯಲ್​ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು, “ವಾಟ್ ಸ್ಟಾರ್!! ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿರುವ ಸ್ಮಾರ್ಟ್ ಬೆಂಗಳೂರು ವಧು ತನ್ನ ಮದುವೆಯ ಮುಹೂರ್ತ ಸಮಯಕ್ಕೆ ಸ್ವಲ್ಪ ಮೊದಲು ಮದುವೆಯ ಮಂಟಪವನ್ನು ತಲುಪಲು ತನ್ನ ಕಾರನ್ನು ಡಿಚ್ ಮಾಡಿ ಮೆಟ್ರೋವನ್ನು ತೆಗೆದುಕೊಳ್ಳುತ್ತಾಳೆ!! ಪೀಕ್ ಬೆಂಗಳೂರು ಕ್ಷಣ” ಎಂಬ ಒಕ್ಕಣೆಯನ್ನು ಹೊಂದಿದೆ.

    “ಈಗ ಸ್ಕ್ರೀನಿಂಗ್: ಮೆಟ್ರೋವಾಲೆ ದುಲ್ಹನಿಯಾ ಲೇ ಜಾಯೆಂಗಾ” ಎಂದು ಹಾಸ್ಯಮಯವಾಗಿ ಆನ್‌ಲೈನ್ ಬಳಕೆದಾರರೊಬ್ಬರು ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
    “ಪ್ರಾಯೋಗಿಕ ವ್ಯಕ್ತಿ. ಅವಳಿಗೆ ಉತ್ತಮ ಭವಿಷ್ಯವನ್ನು ಹಾರೈಸುತ್ತೇನೆ” ಎಂದು ಇನ್ನೊಬ್ಬರು ಹೇಳಿದ್ದಾರೆ.

    ವಧುವಿನ ನವೀನ ಚಿಂತನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಮಗದೊಬ್ಬ ಬಳಕೆದಾರರು, “ಅವರು ಸಂತೋಷದ ಜೀವನವನ್ನು ನಡೆಸುತ್ತಾರೆ … ಈ ಬುದ್ಧಿವಂತ ಚಿಂತನೆಯು ಅದನ್ನು ಖಚಿತಪಡಿಸುತ್ತದೆ…” ಎಂದು ಬರೆದಿದ್ದಾರೆ.

    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಫೆ. 1ರ ಕೇಂದ್ರ ಬಜೆಟ್​ನಲ್ಲಿ ಎಷ್ಟು ಹಣ ಹೆಚ್ಚಾಗಲಿದೆ?

    ಥಾರ್​ ಕಾರಿನಿಂದ ಗಾಡಿ ಎಳೆಯುವ ಬಿಟೆಕ್ ಪಾನಿ ಪುರಿವಾಲಿ: ಈಕೆ ಎಷ್ಟು ಮಳಿಗೆಯ ಒಡತಿ ಗೊತ್ತೆ?

    ಹೂಡಿಕೆಗೆ ಉತ್ತಮ ಮಾರ್ಗ ಮ್ಯೂಚುವಲ್ ಫಂಡ್‌: ನೀವು ಇದರಲ್ಲಿ ಎಷ್ಟು ಹಣ ತೊಡಗಿಸಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts