More

    ವಿಶ್ವಸಂಸ್ಥೆಯ ಬಡವರ ಸದ್ಭಾವನಾ ರಾಯಭಾರಿಯಾದ 13ರ ಬಾಲಕಿ: ಈಕೆಯ ಸಹೃದಯ ಜಗತ್ತಿಗೆ ಸ್ಪೂರ್ತಿ!

    ಮದುರೈ: ಕರೊನಾ ವೈರಸ್​ ಲಾಕ್​ಡೌನ್​ ಸಮಯದಲ್ಲಿ ನಿರ್ಗತಿಕರ ನೆರವಿಗೆ ನಿಂತ ತಮಿಳುನಾಡಿನ ಮಧುರೈ ಮೂಲದ 13 ವರ್ಷದ ಬಾಲಕಿಯನ್ನು ವಿಶ್ವಸಂಸ್ಥೆ ಮೆಚ್ಚಿ, ಗೌರವಿಸಿದೆ.

    ವಿಶ್ವಸಂಸ್ಥೆಯೂ ಬಾಲಕಿ ನೇತ್ರಾಳನ್ನು ಅಭಿವೃದ್ಧಿ ಮತ್ತು ಶಾಂತಿಗಾಗಿ ಇರುವ ವಿಶ್ವಸಂಸ್ಥೆ ಅಸೋಸಿಯೇಷನ್​ (UNADP)ನ ಬಡವರ ಸದ್ಭಾವನಾ ರಾಯಭಾರಿಯನ್ನಾಗಿ ನೇಮಿಸಿದೆ. ಇದನ್ನೂ ಓದಿ: ಕಾಲೇಜುಗಳ ಪುನರಾರಂಭ ಯಾವಾಗ?: ವಿದ್ಯಾರ್ಥಿಗಳ ಗೊಂದಲಕ್ಕೆ ಸಲಹಾ ಸಮಿತಿ ಅಧ್ಯಕ್ಷರ ಪರಿಹಾರ

    ತನ್ನ ಶಿಕ್ಷಣಕ್ಕಾಗಿ ತಂದೆ ಕೂಡಿಟ್ಟಿದ್ದ 5 ಲಕ್ಷ ರೂ. ಹಣವನ್ನು ಲಾಕ್​ಡೌನ್ ಸಮಯದಲ್ಲಿ ನಿರ್ಗತಿಕರಿಗೆ ನೀಡುವಂತೆ ತಂದೆಯ ಮನವೊಲಿಸಿದ ನೇತ್ರಾ ಬಡವರ ಬೆನ್ನಿಗೆ ನಿಂತಳು. ನೇತ್ರಾಳ ಈ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆ ಮನಸೋತಿದೆ. ಅಂದಹಾಗೆ ನೇತ್ರಾಳ ತಂದೆ ಸಲೂನ್​ ಶಾಪ್​ ಮಾಲೀಕನಾಗಿದ್ದಾರೆ. (ಏಜೆನ್ಸೀಸ್​)

    ವಿಜಯವಾಣಿ ಅಭಿಯಾನ| ಆನ್​ಲೈನ್ ಪಾಠ ಬೇಡವೇ ಬೇಡ: ರಾಜ್ಯದ ಮೂಲೆಮೂಲೆಗಳಿಂದ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts