ವಿಜಯವಾಣಿ ಅಭಿಯಾನ| ಆನ್​ಲೈನ್ ಪಾಠ ಬೇಡವೇ ಬೇಡ: ರಾಜ್ಯದ ಮೂಲೆಮೂಲೆಗಳಿಂದ ಪ್ರತಿಕ್ರಿಯೆ

ಪೂರ್ವಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠದಿಂದಾಗುವ ಕಿರಿಕಿರಿ ಬಗ್ಗೆ ವಿಜಯವಾಣಿ ಆರಂಭಿಸಿರುವ ಅಭಿಯಾನಕ್ಕೆ ಶಿಕ್ಷಣ ತಜ್ಞರು, ಪಾಲಕರು ಹಾಗೂ ಪ್ರಜ್ಞಾವಂತ ನಾಗರಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ಇ ಮೇಲ್ ಮುಖಾಂತರ ಸಾವಿರಾರು ಜನರಿಂದ ಪ್ರತಿಕ್ರಿಯೆಗಳು ಹರಿದುಬಂದಿವೆ. ಯಾವುದೇ ಕಾರಣಕ್ಕೂ ಆನ್​ಲೈನ್ ತರಗತಿಗಳು ಬೇಡವೇ ಬೇಡ ಎಂದು ಖಾಸಗಿ ಶಾಲೆಗಳು ಹಾಗೂ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಮಕ್ಕಳ ಕೈಗೆ ಮೊಬೈಲ್ ಕೊಡುವುದೇ ಕಷ್ಟ. ಇಂತಹ ಸಮಯದಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮುಂದೆಯೇ ಮಕ್ಕಳು ಗಂಟೆಗಟ್ಟಲೆ ಕುಳಿತು … Continue reading ವಿಜಯವಾಣಿ ಅಭಿಯಾನ| ಆನ್​ಲೈನ್ ಪಾಠ ಬೇಡವೇ ಬೇಡ: ರಾಜ್ಯದ ಮೂಲೆಮೂಲೆಗಳಿಂದ ಪ್ರತಿಕ್ರಿಯೆ