More

    VIDEO | ದೆಹಲಿ ಮೆಟ್ರೋದಲ್ಲಿ ಆಲಿಂಗನ, ಚುಂಬನ; ಸಿಟ್ಟಾದ ನೆಟ್ಟಿಗರು!

    ನವದೆಹಲಿ: ದೆಹಲಿ ಮೆಟ್ರೋದಲ್ಲಿ ಈ ಪ್ರೇಮಿಗಳು ತಬ್ಬಿಕೊಂಡು, ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಅನೇಕ ನೆಟ್ಟಿಗರು ಸಿಟ್ಟಾಗಿದ್ದಾರೆ.

    ಈ ವಿಡಿಯೋ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ ಅನೇಕರು ಸಾರ್ವಜನಿಕವಾಗಿ ಪ್ರೀತಿಯ ಪ್ರದರ್ಶನ ಮಾಡಿದ್ದಕ್ಕಾಗಿ ಟೀಕಿಸಿದ್ದಾರೆ. ಇನ್ನೂ ಕೆಲವರು ಆ ಜೋಡಿಯ ಒಪ್ಪಿಗೆಯಿಲ್ಲದೆ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ವ್ಯಕ್ತಿಗಳನ್ನು ಟೀಕಿಸಿದ್ದಾರೆ.

    ಇದನ್ನೂ ಓದಿ: ನದಿಯಲ್ಲಿ ಬೈಕ್​ ಚಾಲನೆ! ಸವಾರನ ಹುಚ್ಚು ಸಾಹಸಕ್ಕೆ ಬೆರಗಾದ ನೆಟ್ಟಿಗರು, ವಿಡಿಯೋ ವೈರಲ್​

    ಹೀಗೆ ಸಾರ್ವಜನಿಕವಾಗಿ ಚುಂಬನ ಆಲಿಂಗನದ ಪ್ರದರ್ಶನಗಳ ಚರ್ಚೆಯು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ, ದೆಹಲಿ ಮೆಟ್ರೋದ ಹಲವಾರು ವಿಡಿಯೋಗಳು ಮುನ್ನೆಲೆಗೆ ಬಂದಿವೆ. ಇತ್ತೀಚೆಗೆ ರಿದಮ್ ಚನಾನ ಎನ್ನುವ ಯುವತಿ ಆಕ್ಷೇಪಾರ್ಹ ತುಂಡುಡುಗೆ ಧರಿಸಿದ್ದ ವಿಡಿಯೋ ವೈರಲ್​ ಆಗಿತ್ತು. ಅದಲ್ಲದೇ ಆಕೆಯ ಉಡುಪಿನ ಆಯ್ಕೆಯು ಟೀಕೆ ಮತ್ತು ಪ್ರತಿ-ಟೀಕೆಗಳು ನೆಟ್ಟಿಗರ ಗಮನ ಸೆಳೆದಿತ್ತು.

    ನೆಟ್ಟಿಗರು ಪೋಸ್ಟ್​ ಮಾಡಿದ ಪರ-ವಿರೋಧ ಕಾಮೆಂಟ್ಸ್​ ಹೀಗಿವೆ

    https://twitter.com/Rich_aaaaa/status/1642794526615175169?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts