More

    ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಕೊಡುಗೆ ಅಪಾರ

    ಅಥಣಿ: ಹಿಮಾಲಯದೆತ್ತರಕ್ಕೆ ಕನ್ನಡ ಸಾಹಿತ್ಯ ಬೆಳೆಸಿದವರು ಕರ್ನಾಟಕ ರತ್ನ ಕುವೆಂಪು ಎಂದು ಬಣಜವಾಡ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅನಿತಾ ಬಣಜವಾಡ ಹೇಳಿದರು.

    ಪಟ್ಟಣದ ಬಣಜವಾಡ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟನೆ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಹಾಗೂ ಕುವೆಂಪು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

    ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಬೆಳಗಾವಿ ಚುಸಾಪ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ, ಉಪನ್ಯಾಸಕಿ ಡಾ.ರಾಗಿಣಿ ಶಿರಗಾರ, ಸಾಹಿತಿಗಳಾದ ಅಪ್ಪಾಸಾಹೇಬ ಅಲಿಬಾದಿ, ಡಿ.ಡಿ.ಮೇಕನರಮರಡಿ, ಸುರೇಶ ಚಿಕ್ಕಟ್ಟಿ, ಡಾ.ಆರ್.ಎಸ್.ದೊಡ್ಡನಿಂಗಪಗೋಳ, ಬೆಳಗಾವಿ ಚುಸಾಪ ಘಟಕದ ಕಾರ್ಯಾಧ್ಯಕ್ಷ ಸಿ.ಕೆ.ಜೋರಾಪುರ ಮಾತನಾಡಿದರು.

    ನಾರಾಯಣ ಅನಿಖಿಂಡಿ, ಪ್ರಕಾಶ ಖೋತ, ಡಾ.ಅರ್ಚನಾ ಅಥಣಿ, ಡಾ. ಪ್ರಿಯಂವದಾ ಅಣೆಪ್ಪನವರ, ಜಗದೀಶ ಖೊಬ್ರಿ, ಸಿ.ಎ.ಇಟ್ನಾಳಮಠ, ರಾಜು ಗಾಲಿ, ಅಣ್ಣಾಸಾಬ ತೆಲಸಂಗ, ಶಿವಕುಮಾರ ಅಪರಾಜ, ವಿಜಯ ಅಡಹಳ್ಳಿ, ರಮೇಶ ಬಾದವಾಡಗಿ, ಅಮಿತ ಕಾಂಬಳೆ, ರಾಕೇಶ ಮೈಗೂರ, ಸಂತೊಷ ಬಡಕಂಬಿ, ಉದಯ ಮಾಕಾಣಿ, ಲಕ್ಷ್ಮಣ ಕೋಳಿ, ದೀಪಕ ಬುರ್ಲಿ, ಆಕಾಶ ನಂದಗಾವ, ಶಶಿಧರ ಬರ್ಲಿ, ಅನ್ನಪೂರ್ಣಾ ಹಿರೇಮಠ, ಮಂಜುನಾಥ ಚೌಗಲಾ, ಭಾರತಿ ಅಲಿಬಾದಿ, ದೀಪಾ ಮಾಳಿ, ಮಲ್ಲಿಕಾರ್ಜುನ ಬಾಳಿಕಾಯಿ, ಸಂಗಮೇಶ ಬಸರಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts