More

    VIDEO |ಶಾಸಕ ರೇಣುಕಾಚಾರ್ಯಗೆ ಹೂಮಳೆ!

    ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಭಗತ್‌ಸಿಂಗ್ ಯುವಸೇನೆ ವತಿಯಿಂದ ಹೂಮಳೆಗರೆದ ವಿಡಿಯೋ ಇದು. ಕರೊನಾ ಹಾವಳಿ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸಹಾಯ ಮಾಡಿ ಕಾಳಜಿ ತೋರಿದ್ದಕ್ಕೆ ಈ ಸನ್ಮಾನವಂತೆ.

    VIDEO / ಶಾಸಕ ರೇಣುಕಾಚಾರ್ಯಗೆ ಹೂಮಳೆ!

    ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಭಗತ್‌ಸಿಂಗ್ ಯುವಸೇನೆ ವತಿಯಿಂದ ಹೂಮಳೆಗರೆದ ವಿಡಿಯೋ ಇದು. ಕರೊನಾ ಹಾವಳಿ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸಹಾಯ ಮಾಡಿ ಕಾಳಜಿ ತೋರಿದ್ದಕ್ಕೆ ಈ ಸನ್ಮಾನವಂತೆ.

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮೇ 20, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts