More

    ಕುಮಟಾ, ಅಂಕೋಲಾ ತಾಲೂಕಿನ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಪ್ರಕಟ

    ಕುಮಟಾ/ಅಂಕೋಲಾ: ಕುಮಟಾ ತಾಲೂಕಿನ 22, ಅಂಕೋಲಾ ತಾಲೂಕಿನ 21 ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಶನಿವಾರ ನಡೆಯಿತು. ಅಂಕೋಲಾ ಸ್ಮಾರಕ ಭವನ, ಕುಮಟಾ ಪುರಭವನದಲ್ಲಿ ನಡೆದ ಪ್ರಕ್ರಿಯೆ ವೇಳೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ, ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ನಡೆಸಿಕೊಟ್ಟರು.

    ಉಪವಿಭಾಗಾಧಿಕಾರಿ ಅಜಿತ್ ಎಂ. ರೈ, ಕುಮಟಾ ತಹಸೀಲ್ದಾರ್ ಮೇಘರಾಜ ನಾಯ್ಕ, ಅಂಕೋಲಾ ತಹಸೀಲ್ದಾರ್ ಉದಯ ಕುಂಬಾರ, ಮತ್ತಿತರ ಅಧಿಕಾರಿಗಳು ಇದ್ದರು.

    ಕುಮಟಾ ತಾಲೂಕು: ಬಾಡ: ಅಧ್ಯಕ್ಷ-ಹಿಂದುಳಿದ ಅ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ (ಸಾ.ಮ.). ಕೋಡ್ಕಣಿ: ಹಿಂದುಳಿದ ಅ ವರ್ಗ, ಸಾ.ಮ. ಕೂಜಳ್ಳಿ: ಹಿಂದುಳಿದ ಅ ವರ್ಗ, ಸಾ.ಮ. ನಾಡುಮಾಸ್ಕೇರಿ: ಹಿಂದುಳಿದ ಅ ವರ್ಗ ಮಹಿಳೆ, ಸಾಮಾನ್ಯ. ಬರ್ಗಿ: ಹಿಂದುಳಿದ ಅ ವರ್ಗ ಮಹಿಳೆ, ಹಿಂದುಳಿದ ಬ ವರ್ಗ ಮಹಿಳೆ. ಹೊಲನಗದ್ದೆ: ಹಿಂದುಳಿದ ಅ ವರ್ಗ ಮಹಿಳೆ, ಎಸ್ಸಿ ಮಹಿಳೆ. ಅಳಕೋಡ: ಹಿಂದುಳಿದ ಬ ವರ್ಗ ಮಹಿಳೆ, ಸಾಮಾನ್ಯ. ಗೋಕರ್ಣ: ಸಾಮಾನ್ಯ, ಹಿಂದುಳಿದ ಅ ವರ್ಗ ಮಹಿಳೆ. ತೊರ್ಕೆ: ಸಾಮಾನ್ಯ, ಹಿಂದುಳಿದ ಅ ವರ್ಗ ಮಹಿಳೆ. ಕಾಗಾಲ: ಸಾಮಾನ್ಯ, ಹಿಂದುಳಿದ ಅ ವರ್ಗ ಮಹಿಳೆ. ಮಿರ್ಜಾನ: ಸಾಮಾನ್ಯ, ಸಾ.ಮ. ವಾಲಗಳ್ಳಿ: ಸಾಮಾನ್ಯ, ಸಾ.ಮ. ಮೂರೂರು: ಸಾಮಾನ್ಯ, ಸಾ.ಮ. ಸೊಪ್ಪಿನಹೊಸಳ್ಳಿ: ಸಾಮಾನ್ಯ, ಸಾಮಾನ್ಯ. ಕಲ್ಲಬ್ಬೆ: ಸಾಮಾನ್ಯ, ಹಿಂದುಳಿದ ಅ ವರ್ಗ. ಹನೇಹಳ್ಳಿ: ಸಾ.ಮ. ಸಾಮಾನ್ಯ. ಹಿರೇಗುತ್ತಿ: ಸಾ.ಮ. ಸಾಮಾನ್ಯ. ಹೆಗಡೆ: ಸಾ.ಮ., ಹಿಂದುಳಿದ ವರ್ಗ. ಕಲಭಾಗ: ಸಾ.ಮ., ಹಿಂದುಳಿದ ವರ್ಗ. ದೇವಗಿರಿ: ಸಾ.ಮ., ಸಾಮಾನ್ಯ. ದೀವಗಿ: ಸಾ.ಮ., ಸಾಮಾನ್ಯ. ಸಂತೇಗುಳಿ: ಎಸ್ಸಿ ಮಹಿಳೆ, ಸಾಮಾನ್ಯ.

    ಅಂಕೋಲಾ ತಾಲೂಕು: ಸುಂಕಸಾಳ: ಅಧ್ಯಕ್ಷ-ಹಿಂದುಳಿದ ಅ ವರ್ಗ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ(ಸಾ.ಮ.). ಹಿಲ್ಲೂರು: ಅವರ್ಗ, ಸಾ.ಮ. ಹಾರವಾಡ: ಅವರ್ಗ, ಬವರ್ಗ ಮಹಿಳೆ. ಡೋಂಗ್ರಿ: ಅವರ್ಗ ಮಹಿಳೆ, ಸಾಮಾನ್ಯ. ಅಚವೆ: ಅವರ್ಗ, ಸಾಮಾನ್ಯ. ಬೆಳಸೆ: ಅವರ್ಗ ಮಹಿಳೆ, ಸಾಮಾನ್ಯ. ಅವರ್ಸಾ: ಬವರ್ಗ ಮಹಿಳೆ, ಸಾ.ಮ. ಅಗಸೂರು: ಸಾಮಾನ್ಯ, ಸಾ.ಮ. ಮೊಗಟಾ: ಸಾಮಾನ್ಯ, ಅವರ್ಗ ಮಹಿಳೆ. ಅಗ್ರಗೋಣ: ಸಾಮಾನ್ಯ, ಅವರ್ಗ ಮಹಿಳೆ. ಬೆಳಂಬಾರ: ಸಾಮಾನ್ಯ, ಸಾ.ಮ. ಭಾವಿಕೇರಿ: ಸಾಮಾನ್ಯ, ಸಾ.ಮ. ವಾಸರಕುದ್ರಿಗೆ: ಸಾಮಾನ್ಯ, ಎಸ್​ಸಿ ಮಹಿಳೆ. ಹೊನ್ನೆಬೈಲ್: ಸಾಮಾನ್ಯ, ಅವರ್ಗ ಮಹಿಳೆ. ಸಗಡಗೇರಿ: ಅಧ್ಯಕ್ಷ-ಸಾ.ಮ., ಅವರ್ಗ, ಶೆಟಗೇರಿ: ಸಾ.ಮ., ಸಾಮಾನ್ಯ, ವಂದಿಗೆ: ಸಾ.ಮ., ಸಾಮಾನ್ಯ, ಬೊಬ್ರುವಾಡ: ಸಾ.ಮ., ಸಾಮಾನ್ಯ, ಅಲಗೇರಿ: ಸಾ.ಮ., ಸಾಮಾನ್ಯ, ಹಟ್ಟಿಕೇರಿ: ಸಾ.ಮ., ಅವರ್ಗ, ಬೇಲೇಕೇರಿ: ಎಸ್​ಸಿ ಮಹಿಳಾ, ಅ ವರ್ಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts