More

    PHOTO: ಸಾಕು ನಾಯಿ ಜತೆ ಕೃತಿ ಖರಬಂದ ಲಿಪ್​ಲಾಕ್​!; ಫೋಟೋ ನೋಡಿ ಹೌಹಾರಿದ ನೆಟ್ಟಿಗರು…

    ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿಕೊಂಡು, ಸ್ಯಾಂಡಲ್​ವುಡ್​ನಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕರುನಾಡ ಜನರಿಗು ಹತ್ತಿರವಾಗಿರುವ ನಟಿ ಕೃತಿ ಖರಬಂದ, ಸದ್ಯ ಬಾಲಿವುಡ್​ನಲ್ಲಿ ಬಿಜಿ. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕುಟುಂಬದೊಟ್ಟಿಗೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಈ ಗೂಗ್ಲಿ ಬೆಡಗಿ. ಹೀಗಿರುವಾಗಲೇ ಗ್ಯಾಪ್​ನಲ್ಲೇ ಮನೆಯಲ್ಲಿನ ಸಾಕು ನಾಯಿಗೆ ಲಿಪ್​ಲಾಕ್​ ಮಾಡಿ ಸುದ್ದಿಯಾಗಿದ್ದಾರೆ!

    ಇದನ್ನೂ ಓದಿ: ಸದ್ಯದಲ್ಲೇ ತಾತ ಆಗಲಿದ್ದಾರೆ ವಿಕ್ರಮ್​!

    PHOTO: ಸಾಕು ನಾಯಿ ಜತೆ ಕೃತಿ ಖರಬಂದ ಲಿಪ್​ಲಾಕ್​!; ಫೋಟೋ ನೋಡಿ ಹೌಹಾರಿದ ನೆಟ್ಟಿಗರು...

    ಹೌದು, ಸೋಷಿಯಲ್​ ಮೀಡಿಯಾ ಇನ್​ಸ್ಟಾಗ್ರಾಂನಲ್ಲಿ ನಾಯಿ ಜತೆಗೆ ಲಿಪ್​ಲಾಕ್​ ಮಾಡಿರುವ ಕೃತಿ, ‘ನಿಜವಾದ ಪ್ರೀತಿ‘ ಎಂದು ಬರೆದುಕೊಂಡು ಫೋಟೋ ಶೇರ್​ ಮಾಡಿದ್ದಾರೆ. ಸದ್ಯ ಈ ಫೋಟೋಕ್ಕೆ ನೆಟ್ಟಿಗರು ಬಗೆಬಗೆಯ ಕಮೆಂಟ್​ಗಳನ್ನು ಮಾಡುತ್ತಿದ್ದು, ಆ ನಾಯಿ ಎಷ್ಟೊಂದು ಪುಣ್ಯ ಮಾಡಿದೆ ಎಂದು ಕೆಲವರು ಹೇಳಿದರೆ, ನಿಜವಾದ ಪ್ರೀತಿಗೆ ಶ್ವಾನವೊಂದೆ ಉತ್ತರ ಎಂದೂ ಕಮೆಂಟ್​ ರವಾನಿಸಿದ್ದಾರೆ.

    ಇದನ್ನೂ ಓದಿ: ಚೀನಾದಲ್ಲಿ ಚಿತ್ರಮಂದಿರ ಓಪನ್​; ಮೊದಲ ದಿನವೇ ದಾಖಲೆಯ ಟಿಕೆಟ್ ಮಾರಾಟ!

    ಇನ್ನು ಜುಲೈ 20ಕ್ಕೆ ಗೂಗ್ಲಿ ಸಿನಿಮಾ ತೆರೆಕಂಡು ಏಳು ವರ್ಷವಾಯಿತು. ಆ ಪ್ರಯುಕ್ತ ಚಿತ್ರದ ವಿಡಿಯೋ ಶೇರ್​ ಮಾಡಿ, ಆ ದಿನಗಳನ್ನು ನೆನಪು ಮಾಡಿಕೊಂಡಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಬಾಲಿವುಡ್​ ಸಿನಿಮಾಗಳಲ್ಲಿಯೇ ಹೆಚ್ಚು ಬಿಜಿಯಾಗಿರುವ ಕೃತಿ, ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

    PHOTOS: ನಶೆ ಏರಿಸೋ ಲುಕ್​ನಲ್ಲಿ ಬಾಲಿವುಡ್​ ಬೆಡಗಿ ಇಶಾ ಗುಪ್ತಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts