More

  ಭಾಷೆ ಬಳಸಿದರೆ ಕನ್ನಡ ಉಳಿವು

  ಕೊಂಡ್ಲಹಳ್ಳಿ: ಕನ್ನಡ ಭಾಷೆ ಬಳಸಿದರೆ ಮಾತ್ರ ಉಳಿಯಲು ಸಾಧ್ಯ ಎಂದು ಮೊಳಕಾಲ್ಮೂರು ಸಿಪಿಐ ಜೆ.ಬಿ.ಉಮೇಶ್ ನಾಯಕ್ ತಿಳಿಸಿದರು.

  ಮೊಗಲಹಳ್ಳಿಯಲ್ಲಿ ಭಾನುವಾರ ಕರವೇ ಘಟಕ ಹಾಗೂ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಭಾಷೆ ಬೆಳವಣಿಗೆಗೆ ಸಾಹಿತ್ಯ, ರಂಗಭೂಮಿ, ಸಂಸ್ಕೃತಿ, ಕಲೆಗಳ ಕೊಡುಗೆ ಅಪಾರ ಎಂದು ಹೇಳಿದರು.

  ಕಲಾವಿದ ಕಂದಿಕೆರೆ ಶಿವಕುಮಾರ್, ತಹಸೀಲ್ದಾರ್ ಮಲ್ಲಿಕಾರ್ಜುನ್, ಎಪಿಎಂಸಿ ಅಧ್ಯಕ್ಷ ಕೆ.ಟಿ.ಶ್ರೀರಾಮರೆಡ್ಡಿ, ತಾಲೂಕು ಕರವೇ ಅಧ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್, ಎಸ್‌ಸಿ ಮೋರ್ಚಾ ಅಧ್ಯಕ್ಷ ವಿ.ಸಿದ್ಧಾರ್ಥ, ಕಲಾವಿದ ಬಿ.ಜಿ.ಕೆರೆ ಉಪ್ಪಿ, ಸಂಗೀತ ಶಿಕ್ಷಕ ಕೆ.ಒ.ಶಿವಣ್ಣ, ಕರವೇ ಘಟಕದ ಅಧ್ಯಕ್ಷ ತಿಪ್ಪೇರುದ್ರಪ್ಪ, ಮಂಜುನಾಥ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts